ನಾನಕ ಝರಿ ಕುಱಿತು

ನಾನಕ ಝರಿ ಕುಱಿತು

ಬರಹ

ಮಾನಿಸರು ಬಿಸಿಲ ಬೇಗೆಯಿಂ ಬೞಲುತಿರೆ
ನಾನಕ ಗುರುಗಳು ನೆಱೆನೊಂದು
ತಾನೊಂದು ಕಾಲಡಿಯ ಕಲ್ಲ ಸರಿಸಲದು
ನಾನಕ ಝರಿಯಾಗಿ ಹೊಮ್ಮಿತು||

ಗುರು ನಾನಕರು ದೇಶಸಂಚಾರ ಮಾದುತ್ತಿದ್ದಾಗ ಕರ್ಣಾಟಕದ ಬೀದರಿಗೆ ಬಂದಿದ್ದರಂತೆ. ಅಲ್ಲಿನ ಜನ ನೀರಿಗೆ ಬವಣೆ ಪಡುತ್ತಿದ್ದುದಕ್ಕೆ ತೀರಾ ನೊಂದು ತಮ್ಮ ಕಾಲ ಕೆೞಗಿನ ಕಲ್ಲೊಂದನ್ನು ಸರಿಸಲು ಅದು ಝರಿಯಾಗಿ ಹೊಱಹೊಮ್ಮಿತಂತೆ. ಬೀದರಿನ ಸಮೀಪದ ಈ ಝರಿ ನಾನಕ ಝರಿಯೆಂದೇ ಪ್ರಸಿದ್ಧವಾಗಿದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet