...ನಾನಾಗಿರದನ್ನಕ್ಕ

...ನಾನಾಗಿರದನ್ನಕ್ಕ

ಬರಹ

ಹಾಡಿ ಹೊಗಳಿದರೇನು ಮೆಚ್ಚದನ್ನಕ್ಕ
ತೆಗಳಿ ಬಯ್ದರೇನು ಓಸುಗರವಿಲ್ಲದನ್ನಕ್ಕ
ಬಾಳಿ ಬದುಕಿದರೇನು ಗುರಿಯಿಲ್ಲದನ್ನಕ್ಕ
ನಾನು ಇದ್ದರೇನು ನಾನಾಗಿರದಿಲ್ಲದನ್ನಕ್ಕ