...ನಾನಾಗಿರದನ್ನಕ್ಕ By ವೈಭವ on Fri, 01/25/2008 - 15:59 ಬರಹ ಹಾಡಿ ಹೊಗಳಿದರೇನು ಮೆಚ್ಚದನ್ನಕ್ಕ ತೆಗಳಿ ಬಯ್ದರೇನು ಓಸುಗರವಿಲ್ಲದನ್ನಕ್ಕ ಬಾಳಿ ಬದುಕಿದರೇನು ಗುರಿಯಿಲ್ಲದನ್ನಕ್ಕ ನಾನು ಇದ್ದರೇನು ನಾನಾಗಿರದಿಲ್ಲದನ್ನಕ್ಕ