ನಾನು ಈವರೆಗೂ ಸತ್ತಿಲ್ಲ!- ಝೆನ್ ಕಥೆ

ನಾನು ಈವರೆಗೂ ಸತ್ತಿಲ್ಲ!- ಝೆನ್ ಕಥೆ

ಬರಹ

ಒಬ್ಬ ರಾಜ ಗುರುವಿಗೆ ಕೇಳುತ್ತಾನೆ. ' ಜ್ಞಾನೋದಯವಾದವನು ಸತ್ತ ನಂತರ ಏನಾಗುತ್ತಾನೆ? '
ಗುರು ಹೇಳುತ್ತಾನೆ ' ನನಗೆ ಗೊತ್ತಿಲ್ಲ' .
'ಆದರೆ ನೀವು ಜ್ಞಾನಿಗಳಲ್ಲವೆ?'
'ಇರಬಹುದು, ಆದರೆ ನಾನು ಈವರೆಗೂ ಸತ್ತಿಲ್ಲ! '