ನಾನು ಬರೆದ ಕವನ ... By Ragavenki on Fri, 03/08/2013 - 10:57 ಕವನ ಕವನವೆಂಬ ಮಳೆಯಲಿ ಅಕ್ಷರಗಳ ಮುತ್ತುಗಳಾಗಿಪೋಣಿಸುವೆ ನಿನ್ನೊಲವಕವಿಗಳ ಕವನದಲಿ ಸಾಹಿತ್ಯದ ರೂಪದಲಿ ವರ್ಣಿಸುವೆ ನಿನ್ನಂದವ ಹುಣ್ಣಿಮೆಯ ಬೆಳದಿಂಗಳಲಿ ಸಾಗರದಲಿ ಉಕ್ಕುವ ಅಲೆಗಳಾಗಿ ಬಂದು ಸೇರುವೆ ನಿನ್ನ ಮನವರಾಘವ ಸ್ಫೂರ್ತಿ : ಕಠಿಣ ಕವಿ (ವೆಮೋ) Log in or register to post comments