ನಾನು ಬರೆದ ಕವನ ...

ನಾನು ಬರೆದ ಕವನ ...

ಕವನ

ಕವನವೆಂಬ ಮಳೆಯಲಿ 
ಅಕ್ಷರಗಳ ಮುತ್ತುಗಳಾಗಿ
ಪೋಣಿಸುವೆ ನಿನ್ನೊಲವ

ಕವಿಗಳ ಕವನದಲಿ 
ಸಾಹಿತ್ಯದ ರೂಪದಲಿ  
ವರ್ಣಿಸುವೆ ನಿನ್ನಂದವ 

ಹುಣ್ಣಿಮೆಯ ಬೆಳದಿಂಗಳಲಿ 
ಸಾಗರದಲಿ ಉಕ್ಕುವ ಅಲೆಗಳಾಗಿ 
ಬಂದು ಸೇರುವೆ ನಿನ್ನ ಮನವ

ರಾಘವ 
ಸ್ಫೂರ್ತಿ : ಕಠಿಣ ಕವಿ (ವೆಮೋ)