ನಾನು ಯಾರು?

ನಾನು ಯಾರು?

ಕವನ

ನಾನೆಂದರೆ ನಾನೆಂಬ ಛಲಗಾರ

ನೋವಿನಲ್ಲೂ ನಗಬಲ್ಲವನು

ಹಸಿವಾದರೆ ಅನ್ನವನ್ನು  ಸೃಷ್ತಿಸಬಲ್ಲವನು

ಭೂಮಿಯನ್ನೇ ಹಾಸಿಕೊಂಡು

ಆಕಾಶವನ್ನೇ ಹೊದ್ದುಕೊಂಡು

ನೂರು ವರುಷ ಬದುಕುತ್ತೇನೆ

ನೂರು ಸಾಧನೆ ಮಾಡುತ್ತೇನೆ

(ನನ್ನಲ್ಲಿ ಏನೂ ಇಲ್ಲವೆಂದು ಕೊರಗುವ, ನಿರಾಶಭಾವದಿಂದ ಬಳಲುವ ಯುವಕರಿಗೆ ಪ್ರೇರಣೆಯಾಗಲಿ ಎಂದು ಬರೆದದ್ದು)

 

Comments