ನಾನು

ನಾನು

ಕವನ

 ನಾನು!!

ನಾನೊಬ್ಬನಲ್ಲ!!!

ಆಶಕ್ಥ ನಾನು

ನಾನು ಧೀರ 

ನನ್ನೊಳಗಿನವ  ಹೇಡಿ

ನನ್ನೊಳಗಿನ ಆ

ನನ್ನನ್ನು  ಹಿನ್ದಿಕ್ಕಿ

ಮುನ್ನಡೆಯುತಿರುವ

ನಾನು!!!

ನಾನೊಬ್ಬನಲ್ಲ!!!