ನಾರಾಯಣ
ಬರಹ
ಆರೋಗ್ಯಕ್ಕೆ ನಾರಿನ ಮಹತ್ವ ತಿಳಿಸುವ ಉತ್ತಮ ಲೇಖನಗಳನ್ನು ಓದಿದೆ.
ಲೇಖಕರ ಕ್ಷಮೆ ಕೋರಿ -
ನಾರಿ ಮುನಿದರೆ ಮಾರಿ
ಮಾರಿ ಉಣಿದರೆ ನಾರ್ರಿ
(ಹೊಸ ಫೈಬರ್ಯುಕ್ತ ಮಾರಿ ಬಿಸ್ಕತ್ ತಿಂದರೆ)
ನರ್ಸಿಂಗ್ ಹೋಮ್ ನಿಂದ ನಿರ್ಗಮನಕ್ಕೆ 'ನಾರ' ಸಿಂಹನೇ ಗತಿ !
ಯತ್ರ ನಾರ್ಯಸ್ತು ಅಲ್ಲಲ್ಲ.. ಯತ್ರ ನಾರ್ವಸ್ಥು ಪೂಜ್ಯಂತೆ...
- ಸುಚರ