ನಾರಾಯಣ

ನಾರಾಯಣ

ಬರಹ

ಆರೋಗ್ಯಕ್ಕೆ  ನಾರಿನ ಮಹತ್ವ ತಿಳಿಸುವ ಉತ್ತಮ ಲೇಖನಗಳನ್ನು ಓದಿದೆ.

ಲೇಖಕರ ಕ್ಷಮೆ ಕೋರಿ -

ನಾರಿ ಮುನಿದರೆ ಮಾರಿ

ಮಾರಿ ಉಣಿದರೆ ನಾರ್ರಿ

(ಹೊಸ ಫೈಬರ್ಯುಕ್ತ ಮಾರಿ ಬಿಸ್ಕತ್ ತಿಂದರೆ)

ನರ್ಸಿಂಗ್ ಹೋಮ್ ನಿಂದ ನಿರ್ಗಮನಕ್ಕೆ 'ನಾರ' ಸಿಂಹನೇ ಗತಿ !

ಯತ್ರ ನಾರ್ಯಸ್ತು ಅಲ್ಲಲ್ಲ.. ಯತ್ರ ನಾರ್ವಸ್ಥು ಪೂಜ್ಯಂತೆ...

- ಸುಚರ