ನಾವಡರಿಗೆ ಹುಟ್ಟು ಹಬ್ಬದ ಶುಭಾಶಯಗಳು
ರಾಘವೇಂದ್ರ ನಾವಡರು ತಮ್ಮ ಹಸನ್ಮುಖದಿಂದ, ಸರಳ ಸಜ್ಜನಿಕೆಯಿಂದ, ಸಹೃದಯತೆಯಿಂದ, , ಯೋಚನೆಗೀಡುಮಾಡುವಂತಹ,ಕಚಗುಳಿಯಿಡುವ ಬರಹ, ಕವಿತೆಗಳಿಂದ, ಸಂಪದಿಗರೆಲ್ಲರ ಮನ ಗೆದ್ದ ಸುಂದರ ಸ್ನೇಹಿತ
, ದೇವರು ನಿಮ್ಮೆಡೆಗೆ ಬರುತ್ತಿರುವ ಸೂರ್ಯನ ಎಲ್ಲಾ ಸುವರ್ಣ ಕಿರಣಗಳನ್ನು ಸುಖ ಸಂತೋಷ ಮತ್ತು ಯಶಸ್ಸು, ಗಳಿಂದ ಸಿಂಗರಿಸಲಿ, ಅವುಗಳು ನಿಮ್ಮನ್ನು ಇನ್ನೂ ಮಹತ್ತರವಾಗಿ ಮತ್ತು ಶೋಭಾಯಮಾನವಾಗಿ ಮಾಡಲಿ, ನಿಮಗೆ ಹುಟ್ಟು ಹಬ್ಬದ ಶುಭಾಶಯಗಳು, ನೀವು ನೂರ್ಕಾಲ ಬಾಳಿ.
Comments
ಉ: ನಾವಡರಿಗೆ ಹುಟ್ಟು ಹಬ್ಬದ ಶುಭಾಶಯಗಳು
ಉ: ನಾವಡರಿಗೆ ಹುಟ್ಟು ಹಬ್ಬದ ಶುಭಾಶಯಗಳು