ನಾವೆಲ್ಲಾ ಆಫ್ರಿಕಾದಿಂದ ಬಂದವರು
ಬರಹ
ಸುಧಾ , ಮೇ ೧ರ ಸಂಚಿಕೆಯಲ್ಲಿ "ಮಾನವ ಇತಿಹಾಸದ ’ಸಾಂಗ್ ಲೈನ್ಸ್’" ಎಂಬ ಮುಖಪುಟ ಲೇಖನ ಪ್ರಕಟವಾಗಿದೆ.
ಇದರಲ್ಲಿ ಲೇಖಕರು ( ಲಕ್ಷ್ಮೀಪತಿ ಕೋಲಾರ) ಆಫ್ರಿಕಾದ ಬುಡಕಟ್ಟುಗಳಿಗೂ ದಕ್ಚಿಣ ಭಾರತಕ್ಕೂ , ಆಸ್ಟ್ರೇಲಿಯಾದ ಆದಿವಾಸಿಗಳಿಗೂ ಇರಬಹುದಾದ ಪುರಾತನ ನಂಟಿನ ಬಗ್ಯೆ ಬರೆದಿದ್ದಾರೆ.
ಕನ್ನಡದ ಕೆಲ ಶಬ್ದಗಳಿಗೆ ಆಫ್ರಿಕನ್ ಬುಡಕಟ್ಟು ಜನಾಂಗಗಳ ಶಬ್ದಗಳ ಸಾಮ್ಯವನ್ನು ಉದಾಹರಣೆಗಳಾಗಿ ತೋರಿಸಿದ್ದಾರೆ.
ಸ್ವಾರಸ್ಯವಾಗಿದೆ.
ನಾನು ಓದಿದ್ದು Hard Copy. Soft Version ಇಲ್ಲಿದೆ.
http://www.sudhaezine.com/svww_index1.php ( ಹದಿನಾರನೆಯ ಪುಟ ಆಯ್ದುಕೊಳ್ಳಿ)
ನೀವೂ ಓದಿ ನೋಡಿ ಅಭಿಪ್ರಾಯ ತಿಳಿಸಿ