ನಾ ಬಯಸುವ ಉತ್ತಮ ಗುಣಗಳು
ಬರಹ
ನಮ್ಮ ದೈನಂದಿನ ಕೆಲಸಕಾರ್ಯಗಳಲ್ಲಿ ನಾವು ಎಷ್ಟೊಂದು ಜನರೊಂದಿಗೆ ವ್ಯವಹರಿಸುತ್ತೇವೆ. ನಮ್ಮ ಸಂಭಂದಿಕರು ಸ್ನೇಹಿತರು, ಅಪರಿಚಿತರು ಕಾಲ್ಪನಿಕ ನಾಯಕ ನಾಯಕಿಯರು, ಸಂಪದಿಗರು ಇತ್ಯಾದಿ ಇತ್ಯಾದಿ.
ಇವರಲ್ಲಿ ಒಂದೊಂದು ಗುಣ, ಅವರ ಅಭ್ಯಾಸ ನಮ್ಮನ್ನು ಆಕರ್ಷಿಸಿರಬಹುದಲ್ಲವೇ? ಕೆಲವರನ್ನು ಪ್ರೀತಿ ಮಾಡುತ್ತೇವೆ, ಕೆಲವರನ್ನು ಆರಾಧಿಸುತ್ತೇವೆ, ಕೆಲವರನ್ನು ಗೌರವಿಸುತ್ತೇವೆ.ಅಲ್ಲವೇ..?
ಉದಾಹರಣೆಗೆ ರಾಜಕುಮಾರ್ ಸರಳತೆಗೆ, ವಲ್ಲಬ್ ಭಾಯಿ ಪಟೇಲ್ ನಿಷ್ಟುರತೆಗೆ, ಮಹಾತ್ಮಾ ಗಾಂಧಿ ಸತ್ಯಕ್ಕೆ ಹೀಗೆ...
ನಮ್ಮ ಪ್ರೀತಿಪಾತ್ರರ ಒಂದೊಂದು ಉತ್ತಮ ಗುಣಗಳನ್ನುನೆನಸೋಣ, ಪಟ್ಟಿ ಮಾಡೋಣ. ಹೆಸರು ಹೇಳಬೇಕೆನಿಸಿದರೆ ಹೇಳಬಹುದು.
ಸಂಪದಿಗ ಮಿತ್ರರೇ ಉತ್ತರ... ನೇರವಾಗಿ,... ಕ್ಲಪ್ತವಾಗಿರಲಿ ...
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ನಾ ಬಯಸುವ ಉತ್ತಮ ಗುಣಗಳು
In reply to ಉ: ನಾ ಬಯಸುವ ಉತ್ತಮ ಗುಣಗಳು by gopinatha
ಉ: ನಾ ಬಯಸುವ ಉತ್ತಮ ಗುಣಗಳು
ಉ: ನಾ ಬಯಸುವ ಉತ್ತಮ ಗುಣಗಳು
In reply to ಉ: ನಾ ಬಯಸುವ ಉತ್ತಮ ಗುಣಗಳು by ksraghavendranavada
ಉ: ನಾ ಬಯಸುವ ಉತ್ತಮ ಗುಣಗಳು