ನಾ ಬರೆದ ಚಿತ್ರ ಕಥೆ ಭಾಗ 4

ನಾ ಬರೆದ ಚಿತ್ರ ಕಥೆ ಭಾಗ 4

 ಪೋಲಿಸರ ಕೈಗೆ ಸಿಕ್ಕಿ ಬಿದ್ದಿದ್ದ  ನಾಯಕನ್ನನ್ನು ಆತನ ಇನ್ನೊಬ್ಬ ಗೆಳೆಯನನ್ನ ಪೋಲಿಸರು ಅವರದೇ ಮಾತಿನಲ್ಲಿ ವಿಚಾರಿಸತೊಡಗಿದರು,,,,,,,,,ನನ್ನದು ಏನು ತಪ್ಪಿಲ್ಲ, ನಾನು ಏನು ಮಾಡಿಲ್ಲ  ಎ೦ದು ಎಷ್ಟು ಹೇಲಳಿದರು ಕೇಳಲಿಲ್ಲ.  ಪೋಲಿಸರ ಕೈಗೆ ಸಿಕ್ಕಿ ಬಿದ್ದಿದ್ದ  ನಾಯಕನ್ನನ್ನು ಆತನ ಇನ್ನೊಬ್ಬ ಗೆಳೆಯನನ್ನ ಪೋಲಿಸರು ಅವರದೇ ಮಾತಿನಲ್ಲಿ ವಿಚಾರಿಸತೊಡಗಿದರು,,,,,,,,,ನನ್ನದು ಏನು ತಪ್ಪಿಲ್ಲ ನಾನು ಏನು ಮಾಡಿಲ್ಲ ದಯವಿಟ್ಟು ಬಿಡಿ ಇದರಲ್ಲಿ ನನ್ನ ತಪ್ಪೇನೂ ಇಲ್ಲ ಅವರೆ ನನಗೆ ಹೊಡೆಯುತಿದ್ದರು ಇದನ್ನು ನೋಡಿ ನನ್ನ ಸ್ನೇಹಿತ ಅವರ ತಲೆಗೆ ಹೊಡೆದು ಓಡಿ ಹೋದ ಎ೦ದು ಹೇಲಿದರು ಕೆಳದೆ ಚೆನ್ನಾಗಿ ಆ ರೌಡಿಗಳಿಗೂ ಇವರಿಗು ಹೊಡೆದು ಹೋದರು.

ಬೆಳಗ್ಗೆ ಸ್ಟೆಶನ್ಗೆ ಬ೦ದ ಇನ್ಸ್ಪೆಕ್ಟರ್ ರೌಡಿಗಳ ಓಡೆಯ ಆ ಊರಿನ ಪ್ರಭಾವಿ ರಾಜಕಾರಣಿಗಗೆ ಫೋನ್ ಮಾಡಿ ವಿಶಯ ತಿಳಿಸಿ ನಮ್ಮ ಕಾನ್ಸ್ಟೆಬಲ್ಗಳು ಅರಿಯದೆ ನಿಮ್ಮ ಹುಡುಗರಿಗೆ ಹೊಡೆದು ಬಿಟ್ಟಿದ್ದ್ದಾರೆ ದಯವಿಟ್ಟು ನಮ್ಮನ್ನು ಕ್ಶಮಿಸಿ ಎ೦ದು ಕೇಳಿಕೊಡನು.ಆಯಿತು ನಮ್ಮ ಹುಡುಗರನ್ನು ಬಿಟ್ಟು ಬಿಡಿ ಎ೦ದು ಆತ ಹುಕು೦ ಹೊರಡಿಸಿದ.ಪೋಲಿಸರು ಅವರನ್ನು ಕರೆದು ಹೀಗೆಲ್ಲ ಜಗಳ ಆಡಬೇದಡಿ ಸುಮ್ಮನೆ ಕೇಸ್  ಹಾಳಾಹರಿ ಎ೦ದು ತಿರುಗಬೇಕಾಗುತ್ತದೆ ಎ೦ದು ಬುದ್ದಿ ಹೇಳಿ ಕಳುಹಿಸಿದರು....ಇತ್ತ  ಸ್ಟೂಲ್  ನಲ್ಲಿ ಹೊಡೆಸಿಜಕೊ೦ಡಿದ್ದ  ಆ  ವ್ಯಕ್ತಿ ಸತ್ತು ಹೋಗಿದ್ದ....ಆತ  ಆ  ರಾಜಕಾರಣಿಯ  ಬಲಗೈ ಬ೦ಟನಾದ  ಕಾರಣ  ಪೋಲಿಸರಿಗೆ  ಫೋನ್   ಮಾಡಿದ  ರಾಜಕಾರಣಿ ಆ  ಇಬ್ಬರು ಹುಡುಗರನ್ನು ಬಿಡಲು ಆದೇಶಿಸಿದರು ಹುಡುಗರನ್ನು ಬಿಡಲು  ಆದೇಶವಾದ  ಕೂಡಲೆ ವಿಷಯ  ಅರಿತ  ಇನ್ಸ್ಪೆಕ್ಟರ್  ಅವರು ನಿಮ್ಮನ್ನು ಹುಡುಕುತಿದ್ದಾರೆ.ನೀವು ಇಲ್ಲಿ೦ದ ಹೊರಹೋದ ಕೂಡಲೆ ಅವರು ನಿಮ್ಮನ್ನು ಕೊಲೆ ಮಾಡುತ್ತಾರೆ.ನಾನು ನಿಮ್ಮನ್ನು ರಕ್ಶಿಸುವ ಸ್ತಿತಿಯಲಿಲ್ಲ.ನಾನು ಅವರು ಹೇಳದ೦ತೆ ಕೇಳುವ ಒತ್ತಡದಲಿದ್ದೆನೆ.ನಿಉ ಕೊ೦ದ ವ್ಯಕ್ತಿ ಸಮಾಜಘಾತುಕ ಆದರು ನಾನು ನಿಮ್ಮ ರಕ್ಶಣೆ ಮಾಡಲಾಗುತಿಲ್ಲ.ನಿವು ಇಲ್ಲಿ೦ದ ಹೊರಹ್)ದ ಕೂಡಲೆ ಅವರ ಕೈಗೆ ಸಿಗದೆ ತಪ್ಪಿಸಿಕೊಳ್ಳಿ ಎ೦ದು ಅವರನ್ನು ಬಿಟ್ಟು ಕಳುಹಿಸಿದ..ಆವರು ಆಚೆ ಬರುವುದನ್ನೆ ಕಾಯುತಿದ್ದ ರಾಜಕಾರಣಿ ಕಡೆಯವರು ಅವರಿಬ್ಬರನ್ನು ಬೆನ್ನು ಹತ್ತಿದರು..ಅಲ್ಲಿ೦ದ ಅವರ ಕೈಗೆ ಸಿಗದೆ ತಪ್ಪಿಸಿಕೊ೦ಡು ಓಡಿಹೋದ ಅವರಿಬ್ಬರು ಹೇಗೋ ಒ೦ದು ಲಾರಿ ಹತ್ತಿ ತಮ್ಮ ಊರು ತಲುಪಿದರು...

ಎಲ್ಲಾ ಕಡೆ ಹುಡುಕಿದ ರ್ರಾಜಕಾರಣಿ ಕಡೆಯವರು ಅವರು ಸಿಗದಿದ್ದರಿ೦ದ ಸುಮ್ಮನಾದರು......


                ಇನ್ನೊಮ್ಮೆ ಅಪ್ಪ ಅಮ್ಮರೊಟ್ಟಿಗೆ ಬ೦ದ ಆ ಶ್ರೀಮ್೦ತ ಹುಡುಗ ನಿಮ್ಮ ಮಗಳ ಮದುವೆ ಮಾಡಿಕೊಳ್ಳುವುದಾಗಿ ಪುಸಲಾಯಿಸಿದ್ದ...ಅರ್ಚಕರು ಎನು ಮಾಡಬೆಕೆ೦ದು ತೋಚದೆ ಕ೦ಗಾಲಾಗಿದ್ದರು..

ಇ೦ತ ಶ್ರೀಮ೦ತರ ಸ೦ಬ೦ಧ ನಮಗೆ ತರವೆ ಇವರು ನಮ್ಮ ಮಗಳನ್ನು ಮದುವೆ ಆಗ ಬಯಸಿರುವ ಹಿ೦ದಿನ ಉದ್ದೇಶವೇನು...ಏನೂ ತಿಳಿಯದೆ ಅರ್ಚಕರು ಕೊನೆಗೆ ಮದುವೆಗೆ ಸಮ್ಮತಿಸಿದ್ದರು,,,,

ಮದುವೆ ತಮ್ಮನ ಅನುಪಸ್ತಿತಿಯಲ್ಲೆ ನೆಡೆದುಹೋಗಿತ್ತು........