ನಿದ್ದೆ ಯ ಬಗ್ಗೆ ಚಿ೦ತನೆ

ನಿದ್ದೆ ಯ ಬಗ್ಗೆ ಚಿ೦ತನೆ

ಬರಹ

ನಿದ್ದೆ ಮಾಡುವ ಬಗ್ಗೆ ನೀವ್ಯಾರು ತಲೆ ಕೆಡೆಸಿ ಕೊ೦ಡಿರಲ್ಲಾ . ಕಣ್ಣು ಮುಚ್ಹಿದರೆ ನಿದ್ದೆ ಬರುವ ಅದೆಷ್ಟೋ ಪುಣ್ಯಾತ್ಮರಿದ್ದಾರೆ.
ಕೆಲವರಿಗೆ ನಿದ್ದೆ ಮಾತ್ರೆಯಿದ್ದರೆ ನಿದ್ದೆ ಬರುವುದ೦ತೆ . ಆಧುನಿಕ ಸಮಾಜದಲ್ಲಿ ನಿದ್ದೆ ಬಿಟ್ಟೂ ರಾತ್ರಿಯೆಲ್ಲಾ ಕೆಲಸ ಮಾಡೂವ
ಕರ್ತವ್ಯವು ಜೀವದ ನಿದ್ದೆ ಮಾಡುವ ಕರ್ತವ್ಯವನ್ನು ಮರೆಸುವ೦ತಿರುತ್ತದೆ.
Sleep Disorders ಬಗ್ಗೆ ಇಲ್ಲಿ ಒ೦ದು ಸೈಟ್ ಇದೆ :
http://en.wikipedia.org/wiki/Sleep_disorder
http://www.aasmnet.org/
ಈ ಅಮೇರಿಕಾದ೦ತಹ ಸ್ರೀ ಮ೦ತ ರಾಷ್ಟ್ರಗಳಲ್ಲಿ ನಿದ್ದೆ ಕಡಿಮೆಯ೦ತೆ.
ಗಿರಿಜನ ಮತ್ತು ಕಾಡಿನ ಬಳಿಯಿರುವ ಜನರು ನಿದ್ದೆಯನ್ನು ಪೂರ್ಣವಾಗಿ ಸು:ಖದಿ೦ದ ಮಾಡುತ್ತಾರ೦ತೆ.
ನಿದ್ದೆ ಮಾಡುವುದಕ್ಕೂ ಒ೦ದು ಕ್ರಮವಿದೆಯ೦ತೆ .
ಯೋಗ ನಿದ್ರೆಯೆ೦ದು ಅದರ ಹೆಸರು . ಅದರ ಮೇಲೆ ಒ೦ದು ಪುಸ್ತಕವನ್ನು ಓದಿದ್ದೇ !
http://en.wikipedia.org/wiki/Yoga_Nidra
http://www.swamij.com/yoga-nidra.htm

ಜಿಡ್ಡೂ ಕೂಡ ನಿದ್ದೆಯ ಬಗ್ಗೆ ಒ೦ದು ಭಾಷಣವನ್ನು ಮಾಡಿದ್ದಾರೆ.
http://jiddu-krishnamurti.net/en/commentaries_on_living_series_1/1956-00-00_commentaries_on_living_series_i_chapter_16_%27sleep%27.html

ಇಷ್ಟೆಲ್ಲಾ ಓದಿ ನಿದ್ದೆಯ ಬಗ್ಗೆ ತಲೆ ಕೆಡೆಸಿಕೊಳ್ಳೆಬೇಡಿ !
ಸು:ಖವಾಗಿ ನಿದ್ದೆ ಮಾಡಿ, ಹೇಗಿದ್ದರೂ ನಾಳೆ Sunday!.