ನಿನಗ್ಯಾಕೆ ಬೇಕು ಮತ್ತೊಬ್ಬರ ಗೊಡವೆ
ನಿನಗ್ಯಾಕೆ ಬೇಕು ಮತ್ತೊಬ್ಬರ ಗೊಡವೆ
ಯಾರೋ ಯಾವುದೋ ಹುಡುಗಿಗೆ ಅತ್ಯಾಚಾರ ಮಾಡುತ್ತಿದ್ದರೆ,
ನಾನು ನೋಡಿಯೂ ನೋಡದಂತೆ ಅಲ್ಲಿಂದ ಹೋಗುತ್ತೇನೆ.
ನೌಕರಿ ಕೇಳಲು ಬಂದ ಯಾವುದೋ ಹೆಣ್ಣಿಗೆ
ಮೇಲಾಧಿಕಾರಿಗಳು ಹಾಸಿಗೆಗೆ ಆಹ್ವಾನಿಸುತ್ತಿದರೆ,
ನಾನು ಅಲ್ಲಿ ಇರಲೇ ಇಲ್ಲವೇನೋ ಎನ್ನುವ ಹಾಗಿರುತ್ತೇನೆ.
ಪಕ್ಕದಮನೆಯಲ್ಲಿ ಅತ್ತೆಯೊಬ್ಬಳು,
ವರದಕ್ಷಿಣೆಗಾಗಿ ಸೊಸೆಗೆ ಪೀಡಿಸಿ, ಕಿರುಕುಳ ಕೊಟ್ಟು
ಸೀಮೆಯೆಣ್ಣೆ ಸುರಿದರೂ,
ಭದ್ರವಾಗಿಹ ನನ್ನ ಮನೆಯ ಬಾಗಿಲು ತೆಗೆಯುವುದಿಲ್ಲ,
ಏನಾಯಿತೆಂದು ವಿಚಾರಿಸುವುದಿಲ್ಲ.
ಮಕ್ಕಳಿದ್ದರೂ ಅನಾಥವಾಗಿರುವ ವೃದ್ದ ತಾಯಂದಿರು,
ಒಂದು ಹೊತ್ತಿನ ಊಟಕ್ಕೂ ಪರಿತಪಿಸುವದ
ನೋಡಿಯೂ ನಾನು ಹೊಟ್ಟೆ ತುಂಬಾ ಉಂಡು ಮಲಗುತ್ತೇನೆ.
ಹಳ್ಳಿಯಿಂದ ಪ್ರೀತಿಯಂದೋ, ಕೆಲಸಕ್ಕೆಂದೋ ಆಶೆ ಹಚ್ಚಿಸಿ
ಎತ್ತುಕೊಂಡು ಬಂದ ಹುಡುಗಿಯರನು,
ಸೂಳೆಮನೆಗೆ ಮಾರುವದ ನೋಡಿಯೂ ನಾನು ಮೌನವಾಗುತ್ತೇನೆ.
ಕುಡಿದು ಬರುವ ಗಂಡ ಬಸಿರು ಹೆಂಡತಿಯ ಹೊಟ್ಟೆಗೊದ್ದರೂ
ನಾನು ಕರಗುವುದಿಲ್ಲ, ನನಗೆ ಕರುಣೆ ಬರುವುದಿಲ್ಲ.
ಇನ್ನೂ ಎಲ್ಲೆಲ್ಲಿ ಯಾರ ಯಾರ ಚಪಲಕ್ಕೆ
ಹೆಣ್ಣು ಹಣ್ಣಾಗುತ್ತಿದ್ದಾಳೆಂದು ಗೊತ್ತಿದ್ದರೂ ನನಗೇನು
ನನ್ನವರಲ್ಲದ ಇವರಾರಿಗೂ ಏನಾದರೇನಂತೆ
ನನಗೆ ಮತ್ತು ನನ್ನ ಮನೆಯವರಿಗೆ ದೌರ್ಜನ್ಯ ಆಗುವತನಕ
ಅದು ನನಗೆ ಅನ್ಯಾಯ ಅನ್ನಿಸುವುದೇ ಇಲ್ಲ
ನಿನಗ್ಯಾಕೆ ಬೇಕು ಮತ್ತೊಬ್ಬರ ಗೊಡವೆ
ಸುಮ್ಮನೆ ಹೇಡಿಯಾಗಿ ಇರು ಎಂದು ಬದುಕು ಹೇಳುತ್ತದೆ
ಈ ಹೇಡಿತನ ಎಷ್ಟೇ ಉಸಿರಾಡಿದರೂ,
ನನಗೆ ನಾನು ಜೀವಂತವಾಗಿರುವ ಬಗ್ಗೆ ಸಂಶಯ ಬರುತ್ತದೆ.
ರಾಜೇಂದ್ರಕುಮಾರ್ ರಾಯಕೋಡಿ - Copyright©
Comments
ಉ: ನಿನಗ್ಯಾಕೆ ಬೇಕು ಮತ್ತೊಬ್ಬರ ಗೊಡವೆ
In reply to ಉ: ನಿನಗ್ಯಾಕೆ ಬೇಕು ಮತ್ತೊಬ್ಬರ ಗೊಡವೆ by Manjula N Harihar
ಉ: ನಿನಗ್ಯಾಕೆ ಬೇಕು ಮತ್ತೊಬ್ಬರ ಗೊಡವೆ
ಉ: ನಿನಗ್ಯಾಕೆ ಬೇಕು ಮತ್ತೊಬ್ಬರ ಗೊಡವೆ
In reply to ಉ: ನಿನಗ್ಯಾಕೆ ಬೇಕು ಮತ್ತೊಬ್ಬರ ಗೊಡವೆ by venkatb83
ಉ: ನಿನಗ್ಯಾಕೆ ಬೇಕು ಮತ್ತೊಬ್ಬರ ಗೊಡವೆ
ಉ: ನಿನಗ್ಯಾಕೆ ಬೇಕು ಮತ್ತೊಬ್ಬರ ಗೊಡವೆ
ಉ: ನಿನಗ್ಯಾಕೆ ಬೇಕು ಮತ್ತೊಬ್ಬರ ಗೊಡವೆ
In reply to ಉ: ನಿನಗ್ಯಾಕೆ ಬೇಕು ಮತ್ತೊಬ್ಬರ ಗೊಡವೆ by makara
ಉ: ನಿನಗ್ಯಾಕೆ ಬೇಕು ಮತ್ತೊಬ್ಬರ ಗೊಡವೆ
ಉ: ನಿನಗ್ಯಾಕೆ ಬೇಕು ಮತ್ತೊಬ್ಬರ ಗೊಡವೆ
In reply to ಉ: ನಿನಗ್ಯಾಕೆ ಬೇಕು ಮತ್ತೊಬ್ಬರ ಗೊಡವೆ by veena wadki
ಉ: ನಿನಗ್ಯಾಕೆ ಬೇಕು ಮತ್ತೊಬ್ಬರ ಗೊಡವೆ
In reply to ಉ: ನಿನಗ್ಯಾಕೆ ಬೇಕು ಮತ್ತೊಬ್ಬರ ಗೊಡವೆ by Rajendra Kumar…
ಉ: ನಿನಗ್ಯಾಕೆ ಬೇಕು ಮತ್ತೊಬ್ಬರ ಗೊಡವೆ
In reply to ಉ: ನಿನಗ್ಯಾಕೆ ಬೇಕು ಮತ್ತೊಬ್ಬರ ಗೊಡವೆ by Premashri
ಉ: ನಿನಗ್ಯಾಕೆ ಬೇಕು ಮತ್ತೊಬ್ಬರ ಗೊಡವೆ
In reply to ಉ: ನಿನಗ್ಯಾಕೆ ಬೇಕು ಮತ್ತೊಬ್ಬರ ಗೊಡವೆ by Premashri
ಉ: ನಿನಗ್ಯಾಕೆ ಬೇಕು ಮತ್ತೊಬ್ಬರ ಗೊಡವೆ
ಉ: ನಿನಗ್ಯಾಕೆ ಬೇಕು ಮತ್ತೊಬ್ಬರ ಗೊಡವೆ
In reply to ಉ: ನಿನಗ್ಯಾಕೆ ಬೇಕು ಮತ್ತೊಬ್ಬರ ಗೊಡವೆ by bvbSangamesh
ಉ: ನಿನಗ್ಯಾಕೆ ಬೇಕು ಮತ್ತೊಬ್ಬರ ಗೊಡವೆ
ಉ: ನಿನಗ್ಯಾಕೆ ಬೇಕು ಮತ್ತೊಬ್ಬರ ಗೊಡವೆ
In reply to ಉ: ನಿನಗ್ಯಾಕೆ ಬೇಕು ಮತ್ತೊಬ್ಬರ ಗೊಡವೆ by Soumya Bhat
ಉ: ನಿನಗ್ಯಾಕೆ ಬೇಕು ಮತ್ತೊಬ್ಬರ ಗೊಡವೆ
ಉ: ನಿನಗ್ಯಾಕೆ ಬೇಕು ಮತ್ತೊಬ್ಬರ ಗೊಡವೆ
In reply to ಉ: ನಿನಗ್ಯಾಕೆ ಬೇಕು ಮತ್ತೊಬ್ಬರ ಗೊಡವೆ by bhalle
ಉ: ನಿನಗ್ಯಾಕೆ ಬೇಕು ಮತ್ತೊಬ್ಬರ ಗೊಡವೆ
ಉ: ನಿನಗ್ಯಾಕೆ ಬೇಕು ಮತ್ತೊಬ್ಬರ ಗೊಡವೆ
In reply to ಉ: ನಿನಗ್ಯಾಕೆ ಬೇಕು ಮತ್ತೊಬ್ಬರ ಗೊಡವೆ by mmshaik
ಉ: ನಿನಗ್ಯಾಕೆ ಬೇಕು ಮತ್ತೊಬ್ಬರ ಗೊಡವೆ
In reply to ಉ: ನಿನಗ್ಯಾಕೆ ಬೇಕು ಮತ್ತೊಬ್ಬರ ಗೊಡವೆ by Rajendra Kumar…
ಉ: ನಿನಗ್ಯಾಕೆ ಬೇಕು ಮತ್ತೊಬ್ಬರ ಗೊಡವೆ
In reply to ಉ: ನಿನಗ್ಯಾಕೆ ಬೇಕು ಮತ್ತೊಬ್ಬರ ಗೊಡವೆ by dayanandac
ಉ: ನಿನಗ್ಯಾಕೆ ಬೇಕು ಮತ್ತೊಬ್ಬರ ಗೊಡವೆ