ನಿನಾದ

ನಿನಾದ

ಬರಹ

ಕೊರೆವ ಚಳಿರಾತ್ರಿಯಲ್ಲೂ
ತಾರಸಿಯ ಮೇಲೆ ಬವಳಿಸಿ
ಬೇಸಿಗೆಯ ನೆನಪಿಸುತ್ತಾ
ಮನಕೆ ತಂಪೆರೆದು
ಹುಚ್ಚು ಹಿಡಿಸಿದ ಹುಡುಗಿ
ಸಂಗೀತಾ....

ವಿ. ಸೂ: ಕಳೆದ ಚಳಿಗಾಲದಲ್ಲಿ ನನ್ನ ಸಂಗೀತ ಶಿಕ್ಷಣ-ಅನುಭವಗಳ ನೆನಪಿನಲ್ಲಿ ಬರೆದದ್ದು.