ನಿನಾದ By ಶ್ರೀನಿಧಿ on Wed, 02/28/2007 - 09:36 ಬರಹ ಕೊರೆವ ಚಳಿರಾತ್ರಿಯಲ್ಲೂ ತಾರಸಿಯ ಮೇಲೆ ಬವಳಿಸಿ ಬೇಸಿಗೆಯ ನೆನಪಿಸುತ್ತಾ ಮನಕೆ ತಂಪೆರೆದು ಹುಚ್ಚು ಹಿಡಿಸಿದ ಹುಡುಗಿ ಸಂಗೀತಾ.... ವಿ. ಸೂ: ಕಳೆದ ಚಳಿಗಾಲದಲ್ಲಿ ನನ್ನ ಸಂಗೀತ ಶಿಕ್ಷಣ-ಅನುಭವಗಳ ನೆನಪಿನಲ್ಲಿ ಬರೆದದ್ದು.