ನಿನ್ನಿಂದಲೇ - ೨

ನಿನ್ನಿಂದಲೇ - ೨

ಕವನ

ನೀನು
ನಿನ್ನ ನೆನಪು,
ನನ್ನ
ಕಣ್ಣಂಚಲಿ
ತೊಟ್ಟಿಕ್ಕುವ
ಬಿಂದು......
++++++++++
ಒಮ್ಮೊಮ್ಮೆ
ನೀನು
ಅಚಾನಕ್ಕಾಗಿ
ಅರಿವಿಲ್ಲದೇ
ನೆನಪಾಗುತ್ತೀಯಾ
ನನಗೆ
ಶಿವರಾತ್ರಿ.......