ನಿನ್ನೊಡಲು

ನಿನ್ನೊಡಲು

ಕವನ

ನಿನ್ನೊಡಲ‌ ಬಗೆದರು ನೆತ್ತರು ಹರಿಸಿದರು
ಕ್ಷಮಿಸಿದೆ ನೀ ಅವರ‌
ಇರುಳಲ್ಲಿ ಕದ್ದು ಹಗಲೆಲ್ಲಾ ಮೆದ್ದು
ಅವರ‌ ಭೋಗ‌ ಅತಿ ಮಧುರ‌
ಅವರು ತಿಳಿದಿಹರು ಅವರ‌ ಸುಖ‌ ಅಮರ‌
ಬರುತಿಹವು ಹಗರಣಗಳು ಸರ‌ ಸರ‌
ಎಷ್ಟೆ0ದು ನೋಡಲಿ ಹರಹರ‌
ಎಲ್ಲಾದಕ್ಕೂ ದಾರಿ ತೋರಲಿ ಆ ಭವಹರ‌ ಶ0ಕರ‌

ಚಿತ್ರ್