ನಿನ್ನ ನೆನಪಲಿ - ೩

ನಿನ್ನ ನೆನಪಲಿ - ೩

ಕವನ

ನೀ
ಇಲ್ಲದಿದ್ದಾಗ
ಇಲ್ಲಿ
ಬರೀ
ನಾನಷ್ಟೇ
ಅಲ್ಲ
ಹಗಲು-ರಾತ್ರಿಗಳು
ಸಹ
ಸುಸ್ತಾಗಿ
ಸವೆಯುತ್ತಾ
ಸಾಗುತ್ತಿವೆ........
++++++++++++++++
ಪ್ರಕೃತಿಗೆ
ಮತ್ತೆ
ವಸಂತದ
ಘಳಿಗೆ,
ನನ್ನೆದೆಯಲಿ
ನಿನ್ನ
ನೆನಪುಗಳ
ಮೆರವಣಿಗೆ.........