ನಿನ್ನ ಮರೆತೆ ನಾನು...
ಕವನ
ನಿನ್ನ ಮರೆತೆನೆಂದುಕೊಂಡಿದ್ದೆ
ಎಷ್ಟು ವರುಷಗಳಾದವು ನಿನ್ನ ಮರೆತು
;
ಅದೆಷ್ಟು ಕಷ್ಟಪಟ್ಟೆ ಮರೆಯಲು
;
ಕನಸಿನಲ್ಲೂ
;
ದಿನಂಪ್ರತಿ ನಿನಗಾಗಿ ನರಳಿದೆ
;
ನನ್ನವರನ್ನೂ ನರಳಿಸಿದೆ
;
ಇಂದು,ನಾಳೆಗಳ ಕೊಲೆಗೈದು ಬೇಸರಿಸಿದೆ:
ನೀನಿಲ್ಲದೆ ಈ ಜಗವಿಲ್ಲವೆಂದುಕೊಂಡಿದ್ದೆ
;
ಭ್ರಮೆಯಲ್ಲೇ ಜೀವನ ಸಾಗಿಸುತ್ತಿದ್ದೆ
;
ಕಾಲ ಎಲ್ಲ ಪಾಠವನ್ನೂ ಕಲಿಸಿತು
;
ಭ್ರಮೆಯ ಪರಧೆ ಕಳಚಿತು
;
ನೀನಿಲ್ಲದೇ ಎಲ್ಲವನ್ನೂ ಕಂಡೆ
;
ಅನುಭವಿಸಿದೆ
;
ಮಾಡಿದ ತಪ್ಪಿಗೆ ಪಶ್ಚಾತ್ತಾಪ ಪಟ್ಟೆ
;
ಇಂದು ಮನದಲ್ಲಿ ನಿರ್ಲಿಪ್ತತೆ ಮನೆ ಮಾಡಿದೆ
;
ನಿನ್ನ ಮರೆಯುವ ಅವಶ್ಯಕತೆ ಎನಗಿಲ್ಲ
;
ನಿನ್ನ ಮರೆತ ನಾನು
,
ಇಂದು ಮೊದಲಿಗಿಂತಲೂ ಶಕ್ತನಾಗಿದ್ದೇನೆ
;
Comments
ಉ: ನಿನ್ನ ಮರೆತೆ ನಾನು...
In reply to ಉ: ನಿನ್ನ ಮರೆತೆ ನಾನು... by makara
ಉ: ನಿನ್ನ ಮರೆತೆ ನಾನು...
ಉ: ನಿನ್ನ ಮರೆತೆ ನಾನು...
In reply to ಉ: ನಿನ್ನ ಮರೆತೆ ನಾನು... by venkatb83
ಉ: ನಿನ್ನ ಮರೆತೆ ನಾನು...