ನಿಲಿ೯ಪ್ತ By Sumalatha Nayak on Sat, 02/02/2013 - 12:46 ಕವನ ನಗುವ ನಯನಗಳಿಗದ್ಯಾವ ನ೦ಜು ನಾಟಿತೊ?ನಸುಕಾಡದೆ ನಿಲಿ೯ಪ್ತ ಭಾವ ತಾಳಿತೊ?ನಳನಳಿಸುತ್ತಿತ್ತೊ ನೂರಾರು ನಿರೀಕ್ಷೆಯಲಿ,ನನಸಾಗುವುದೆಂದು ನೆನೆಯುವುದರೊಳು ನುಚ್ಚು ನೂರಾಯಿತೊ?ನೋಟದ ನಶೆ ಅದೆಲ್ಲಿ ನುಸುಳಿಹೋಯಿತೊ?ನೆಚ್ಚಿದರೂ ನೆಚ್ಚದಂತ್ಯಾಕೆ ನಟಿಸಿ ನಿಂದಿತೊ?ನೋಟದೊಳಗದ್ಯಾವ ನೈಜವ ನುಡಿಯಬಯಸಿತೊ? ಚಿತ್ರ್ Log in or register to post comments Comments Submitted by Vinutha B K Mon, 02/04/2013 - 15:16 ನ ಕಾರ ನಾಚುವಂತೆ ನಿಜವನ್ನೇ ನ ಕಾರ ನಾಚುವಂತೆ ನಿಜವನ್ನೇ ನುಡಿದಿದ್ದೀರಿ ,ಚೆನ್ನಾಗಿದೆ Log in or register to post comments
Submitted by Vinutha B K Mon, 02/04/2013 - 15:16 ನ ಕಾರ ನಾಚುವಂತೆ ನಿಜವನ್ನೇ ನ ಕಾರ ನಾಚುವಂತೆ ನಿಜವನ್ನೇ ನುಡಿದಿದ್ದೀರಿ ,ಚೆನ್ನಾಗಿದೆ Log in or register to post comments
Comments
ನ ಕಾರ ನಾಚುವಂತೆ ನಿಜವನ್ನೇ
ನ ಕಾರ ನಾಚುವಂತೆ ನಿಜವನ್ನೇ ನುಡಿದಿದ್ದೀರಿ ,ಚೆನ್ನಾಗಿದೆ