ನೀನಾದೆ

ನೀನಾದೆ

ಕವನ

 ಮುಂಜಾನೆಯ ಹೊಂಗಿರಣ,

ನಕ್ಷತ್ರ ನಗುವಿಗೆ  ಕಾರಣ,


ಎನ್ನ ಬಾಳಿನ ಸಂಗೀತಕ್ಕೆ ದನಿ,

ಬರಡಾದ ಮನಕ್ಕೆ ಇಬ್ಬನಿ.

 

ಬಾಳ ಚಂದಿರೆಗೆತಂದೆ  ಪೌರ್ಣಿಮೆಯ ಸೊಬಗು,

ಕತ್ತಲ ಕಣ್ಣಿಗೆ ನೀನಾದೆ ಬೆಳಕು.
 
 
ನಿನ್ನೊಡನೆ ನಡೆಯುವುದು ಮುಂದಿನ ಪಯಣ,
ನೀನಾದೆ ಮನದ ಆಭರಣ.
 
 
 

 

ಚಿತ್ರ್

Comments