ನೀನಾದೆ By Manasa G N on Sun, 07/29/2012 - 10:53 ಕವನ ಮುಂಜಾನೆಯ ಹೊಂಗಿರಣ, ನಕ್ಷತ್ರ ನಗುವಿಗೆ ಕಾರಣ, ಎನ್ನ ಬಾಳಿನ ಸಂಗೀತಕ್ಕೆ ದನಿ, ಬರಡಾದ ಮನಕ್ಕೆ ಇಬ್ಬನಿ. ಬಾಳ ಚಂದಿರೆಗೆತಂದೆ ಪೌರ್ಣಿಮೆಯ ಸೊಬಗು, ಕತ್ತಲ ಕಣ್ಣಿಗೆ ನೀನಾದೆ ಬೆಳಕು. ನಿನ್ನೊಡನೆ ನಡೆಯುವುದು ಮುಂದಿನ ಪಯಣ, ನೀನಾದೆ ಮನದ ಆಭರಣ. ಚಿತ್ರ್ Log in or register to post comments Comments Submitted by veena wadki Mon, 07/30/2012 - 11:38 ಉ: ನೀನಾದೆ Log in or register to post comments
Comments
ಉ: ನೀನಾದೆ