ನೀನಾಸಮ್ ಸಂಸ್ಕೃತಿ ಶಿಬಿರ
ಸ್ಥಳ: ಹೆಗ್ಗೋಡು.
ರಂಗಭೂಮಿ, ಸಾಹಿತ್ಯ, ಸಂಗೀತ, ನೃತ್ಯ, ಚಲನಚಿತ್ರ ಮುಂತಾದ ಸಾಂಸ್ಕೃತಿಕ ಮಾಧ್ಯಮಗಳ ಸ್ವರೂಪ ಮತ್ತು ಪರಸ್ಪರ ಸಂಬಂಧ ಹಾಗೂ ಒಟ್ಟು ಸಮಾಜದ ಜತೆ ಸಂಸ್ಕೃತಿಯ ಸಂಬಂಧ - ಈ ವಿಷಯಗಳ ಬಗ್ಗೆ ಕನ್ನಡ ಹಾಗೂ ಹೊರನಾಡು ಗಣ್ಯರು ಉಪನ್ಯಾಸ, ಚರ್ಚೆ, ಪ್ರಾತ್ಯಕ್ಷಿಕೆಗಳನ್ನು ನಡೆಸಿಕೊಡಲಿದ್ದಾರೆ. ಪ್ರತಿ ದಿನ ಸಂಜೆ ನಾಟಕ, ಸಂಗೀತ, ನೃತ್ಯ ಮೊದಲಾದ ಸಾಂಸ್ಕೃತಿಕ ಉತ್ಸವ ನಡೆಯಲಿದೆ.
ಶುಲ್ಕ: ರೂ ೧೦೦೦
(ಊಟ, ಡಾರ್ಮ್ಸ್ ವಸತಿ ಸೇರಿ)ಸಾಂಸ್ಕೃತಿಕ ಕಾರ್ಯಕರ್ತರು, ಶಿಕ್ಷಕರು, ಪತ್ರಕರ್ತರು ಹಾಗೂ ಗ್ರಾಮೀಣ ಪ್ರದೇಶದ ಆಸಕ್ತರಿಗೆ ವಿಶೇಷ ಆದ್ಯತೆ ಇರುತ್ತದೆ.
ಅಭ್ಯರ್ಥಿ ಪತ್ರವನ್ನು ಸಲ್ಲಿಸುವ ಕೊನೆಯ ದಿನಾಂಕ: ಸೆಪ್ಟೆಂಬರ್ ೨೫ನೀನಾಸಮ್ ಸಂಸ್ಕೃತಿ ಶಿಬಿರ,
ಹೆಗ್ಗೋಡು,
ಸಾಗರ - ೫೭೭೪೧೭