ನೀನೊಮ್ಮೆ ಬರಬಾರದೆ?

ನೀನೊಮ್ಮೆ ಬರಬಾರದೆ?

ಕವನ

 ಗೆಜ್ಜೀ ಸದ್ದನು ಕೆಳಿ!

ಕುಣೀದೂ, ಕುಪ್ಪಳೀಸಿದೆ ನನ ಮನವು 

ನಿನ್ನಾ ಸ೦ಪಿಗೆ ಮೊಗವನೊಮ್ಮೆ ತೊರಿಸಬಾರದೆ ಏನಗೆ

ಒ,! ಒಲವೆ?!!!

ಮಲ್ಲಿಗೆ ಮುಡಿಸಲು ನಿನ ಮುಡಿಗೆ

ನಿ೦ತಿದೆ ನನ ತನುವು  ತುದಿ ಗಾಲಲಿ ಚೆಲುವೆ!!!!

ಮೆಲ್ಲಾಗೆ ಬ೦ದು ನಿಲಬಾರದೆ ನನ ಬಳೀಗೆ?! 

ಬಯಸೀದೆ ನನ ಮನವು ನಿನ್ನಾ ಅಧರದ ಸವಿಯಾ

ಬೆದರೀ ಒಡದೆ ನೀನು ಬಳಸೀ ಬಾರೆಯಾ ಬಳೀಗೆ

ಒಮ್ಮೆ ...ನನ್ನಾ ಬ೦ಗಾರಿ!!!!

ನೀನೊಮ್ಮೆ ಕಾಣದಿರೆ,  ನೀನಿ೦ದು ಬಾರದಿರೆ

ನಿ೦ತೂ ಹೊಗಲಿದೆ ನನ್ನಾ ಹ್ರುದಯದ ಬಡೀತಾ,

ಹಾಗೆಲ್ಲಾ ಮಾಡದಿರು ಬ೦ದೂ ಸೆರೂ ನನ್ನಾ ಪ೦ಜರ ದಲಿ ನೀ?

ಗಿಳೀಯಾಗಿ, ಕಡೇತನಕ ಕಾಯುವೆನು ನಾ ನಿನ್ನಾ 

ಉಸಿರಿನಾ ಉಸಿರಾಗಿ.


 

Comments