ನೀಱೆಯ ವಸ್ತ್ರವೈಖರಿ By kannadakanda on Tue, 08/26/2008 - 10:09 Log in or register to post comments ಬರಹ ಅಂಗನೆಯುಡುವ ಸೀರೆ ಕುಪ್ಪಸ ಪ್ಯಾಂಟು ಷರ್ಟು ಲಂಗ ಕಿಱುಲಂಗ ಱವಕೆಯ ರಂಗಿನ ಚೂಡಿದಾರ ಪಱಕಾಱಗಳಿಗೆ ದಂಗುವಡೆಯವೇಡ ನೀನು||೧|| ತೋಱುವಂತಿರಬೇಕು ತೋಱದಿರಬೇಕು ಸಾಱಬೇಕು ಮೆಯ್ಮಾಟ ಜಾಱಬಾರದು ನೀಱನೋರೆನೋಟವಿದು ನೀಱೆಯ ಜಾಣು ಕಾಣೆಂಬೆ||೨|| ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ Select ratingGive it 1/5Give it 2/5Give it 3/5Give it 4/5Give it 5/5 No votes yet Rating Select ratingGive it 1/5Give it 2/5Give it 3/5Give it 4/5Give it 5/5 No votes yet