ನೀವು ಕೇಳಿದಿರಿ - ೧ . ೫

ನೀವು ಕೇಳಿದಿರಿ - ೧ . ೫

ಬರಹ

*ಅಪ್ಪನ ಮ್ಯಾಜಿಕ್ ಗೆ ಗೆದ್ದ ಮಗ .

-ಇನ್ನೆಲೆಲ್ಲಿ ಮ್ಯಾಜಿಕ್ ಮಾಡಿದ್ದಾರೋ ಅಪ್ಪ ! :D
++++
*ಮೇಡಂ ಹು ಅಂದ್ರೆ ಕುಮ್ಮಿನು ಆಗ್ತಾರಂತೆ ಮಂತ್ರಿ .

-ಕೊಡಲೇಬೇಕು ಕುರ್ಚಿ , ಅವ್ರಾಕಿ ಹೆಣ್ಣು ನಮ್ಮದ ತೆನಿ ಅಂದ್ರಂತೆ ಗೌಡ್ರು .
++++++
*ಯು ಪಿ ಎ ಗೆ ಬೇಕಿಲ್ಲವಂತೆ ಕೈ ಕೊಟ್ಟ ಮಿತ್ರರು .

-ಪರರ ಸಂಗ ನಮಗೆತಕೈಯ್ಯ ಅನ್ನೋ ದಾಸರ ಪದ ಕೇಳಿರಬೇಕು ಅನ್ಸುತ್ತೆ .
+++++
*ರಾಜ್ಯ ಕಾಂಗ್ರೆಸ್ ಮುಖಂಡರು ಆತ್ಮಾವಲೋಕನ ಮಾಡ್ಕೋತಾರಂತೆ .

-ಹಿ ಹೀ , ಇನ್ನು ಯಾರ್ ಯಾರ ಆತ್ಮ ,ಇನ್ಯಾರ ಆತ್ಮದೊಳಗೆ ಲೀನವಾಗುವುದೋ! :D
+++++
*ಮೋದಿ ಅಜ್ಞಾತವಾಸ !

-ಒಬ್ಬರೇ ಹೋಗಿದ್ದಾರೋ ಅಥವಾ ಅಜ್ಞಾತರನ್ನು ಕೊಂಡೈದಿದ್ದಾರೋ .
++++
*ಪವಿತ್ರ ಸಂಸತ್ತಿಗೆ ೧೫೦ ಅಪವಿತ್ರರು !

-ಇದು ಹೊರಗಿಂದ ಸ್ವಾಮೀ , ಉಳಿದ ೩೯೩ ಒಳಗಿಂದ ಅಪವಿತ್ರರು .
+++++
*ಎಸ್ಪಿಯೇ ಮಂಡಿಯೂರಿ ಬಂದರೆ ಅಭ್ಯಂತರವಿಲ್ಲ ಎಂದ ಕಾಂಗ್ರೆಸ್ .

-ಹುಷಾರ್ ಮೇಡಂ ,ಇವರಿಗೆ ಊರಿ ಎಂದರೆ ಇಡೀ ದೇಹವನ್ನೇ ತಳಯುರಿ ಬಿಡುತ್ತಾರೆ .
+++++