ನೀವ್ ಏನ್ ಹೇಳ್ತೀರ ? By partha1059 on Fri, 10/22/2010 - 12:15 ಬರಹ ರಾಮಾಯಣದ ನಾಯಕ ಶ್ರೀರಾಮನಿಲ್ಲಿ ಅನಾಥ 'ನಾಯಿ'ಕರು ಕೇಳ್ತಾರೆ ರಾಮನವಮಿಗೇಕೆ ರಜಾ? ರಾಮಯಣ ಬರೆದ ರಾಮಭಕ್ತ ವಾಲ್ಮೀಕಿಗಿಲ್ಲಿ ಜಾಥ ಅವರೇ ಹೇಳ್ತಾರೆ ಈ ದಿನ 'ಸರ್ಕಾರಿ ರಜಾ'