ನೀ ಬರಲೇ ಇಲ್ಲಾ...

ನೀ ಬರಲೇ ಇಲ್ಲಾ...

ಕವನ

 

ನಿನಗಾಗಿ ತಂದ ಕೆಂಪು ಗುಲಾಬಿ ಬಿಳಿ ಹಾಳೆಗಳ ಮಧ್ಯೆಯೇ ನೊಂದು ಅಸುನೀಗಿತು 
ನಿನಗಾಗಿ ಬರೆದ ಕವಿತೆ ನಿನ್ನೊಡಲು ಸೇರದೆ ಖಾಲಿ ಶೀಷೆಯೊಂದಿಗೆ ಕಡಲು ಸೇರಿತು
ನಿನಗಾಗಿ ಹುಟ್ಟಿದ್ದೇ ಎನ್ನುವ ಈ ಹುಚ್ಚು ದೇಹ ಇಂದು ನಾಕು ಜನರ ಹೆಗಲೇರಿ ಹೊರಟಿತು
ಆದರೂ ಪ್ರೀತಿಯಿಂದ ಪ್ರಿತಿಸಿದ್ದ ಪ್ರೀತಿಯೇ ನೀ ಬರಲೇ ಇಲ್ಲಾ ನನ್ನತ್ತ ನೋಡಲೇ ಇಲ್ಲಾ....
 
ಚಿತ್ರ ಕೃಪೆ :ಗೂಗಲ್ 
ಚಿತ್ರ್