ನೀ ಬರುವೆಯೆಂದೆ...

ನೀ ಬರುವೆಯೆಂದೆ...

ಕವನ

ಗೆಳೆಯ,

ನೀ ಬರುವೆಯೆಂದೆ, ಬರದೆ ಹೋದೆ 
ಬದುಕೆ  ಬರಿ ಹುಸಿಯಾಗಿದೆ...
ಜೊತೆ ಇಲ್ಲದೆ ಬಾಳೆಲ್ಲಿದೆ?
ನೀನಿಲ್ಲದೆ...
ನೋವ ತೋರುತ ಕಂಗಳಿಂದು 
ಬಿಡದೆ ಬಿಸಿ ನೀರಾಡಿದೆ...
-ಮಾಲು 

Comments

Submitted by kpbolumbu Mon, 02/04/2013 - 14:30

ನನಗೆ ಇಷ್ಟವಾಯಿತು. ನನ್ನ ಒಂದು ಕವಿತೆಗೂ ಇದಕ್ಕೂ ಒಳ್ಳೆಯ ಹೋಲಿಕೆಯಿದೆ.
http://sampada.net/blog/%E0%B2%A8%E0%B3%80%E0%B2%A8%E0%B2%BF%E0%B2%B0%E0%B2%A6%E0%B3%86/%5Bdd%5D/%5Bmm%5D/%5Byyyy%5D/38667