ನೀ ಭೇಟಿಯಾಗುವ ಮುನ್ನ By Chikku123 on Tue, 04/05/2011 - 12:47 ನಿನ್ನ ಭೇಟಿ ಮಾಡುವ ಬಯಕೆ ಆದರೇಕೋ ಹಿಂಜರಿಕೆ ನಾ ಆಮಂತ್ರಣ ನೀಡಿದರೆ ನೀ ಬಾರದೆ ಹೋದರೆ ನನ್ನ ಮನದ ಮಾತುಗಳೆಲ್ಲ ಮೌನಕ್ಕೆ ಶರಣಾಗುತ್ತಿದ್ದವಲ್ಲ ನಾನೀ ದ್ವಂದ್ವದಲ್ಲಿ ಮುಳುಗಿದ್ದಾಗ ಅತ್ತಲಿಂದ ನಿನ್ನ ಕರೆ ಬಂದಾಗ ಮೌನದ ಬಲೆಯಲ್ಲಿ ಸಿಲುಕಿದ ಪದಗಳೆಲ್ಲ ಮಾತುಗಳಾಗಿ ಹೊರಬರಲು ಹಾತೊರೆಯುತ್ತಿರುವುದಲ್ಲ Log in or register to post comments Comments Submitted by kavinagaraj Tue, 04/05/2011 - 19:52 ಉ: ನೀ ಭೇಟಿಯಾಗುವ ಮುನ್ನ Log in or register to post comments Submitted by Chikku123 Wed, 04/06/2011 - 09:11 In reply to ಉ: ನೀ ಭೇಟಿಯಾಗುವ ಮುನ್ನ by kavinagaraj ಉ: ನೀ ಭೇಟಿಯಾಗುವ ಮುನ್ನ Log in or register to post comments
Submitted by kavinagaraj Tue, 04/05/2011 - 19:52 ಉ: ನೀ ಭೇಟಿಯಾಗುವ ಮುನ್ನ Log in or register to post comments
Submitted by Chikku123 Wed, 04/06/2011 - 09:11 In reply to ಉ: ನೀ ಭೇಟಿಯಾಗುವ ಮುನ್ನ by kavinagaraj ಉ: ನೀ ಭೇಟಿಯಾಗುವ ಮುನ್ನ Log in or register to post comments
Comments
ಉ: ನೀ ಭೇಟಿಯಾಗುವ ಮುನ್ನ
In reply to ಉ: ನೀ ಭೇಟಿಯಾಗುವ ಮುನ್ನ by kavinagaraj
ಉ: ನೀ ಭೇಟಿಯಾಗುವ ಮುನ್ನ