ನೀ ಸಿಗದಾದಾಗsss

ನೀ ಸಿಗದಾದಾಗsss

ಕವನ

ನೀ ಸಿಗದಾದಾಗsss

ಕಣ್ಣಂಚಲಿ ಹನಿಯೊಂದು 

ಜಾರಿತು!  

ನೀ ಸಿಗದಾದಾಗsss

ಕಣ್ಣಲಿ ಕನಸೊಂದು 

ಮೂಡಿತು!

ನೀ ಸಿಗದಾದಾಗsss

ಮುಂಜಾನೆಯ ರಂಗೋಲಿಯಲಿ

ಹನಿಯೊಂದು ಮೂಡಿತು!

ನೀ ಸಿಗದಾದಾಗsss

ದೇವರ ಪೂಜೆಯಲಿ

ಹೂವೊಂದು ಕಣ್ಮರೆಯಾಯಿತು!

ನೀ ಸಿಗದಾದಾಗsss

ಇಡ್ಲಿಯನ್ನು ಒಲ್ಲೆ ಎಂದಾಯಿತು!

ನೀ ಸಿಗದಾದಾಗsss

ನೀರನು ನಿಲ್ಲೆ ಎಂದಾಯಿತು!

ನೀ ಸಿಗದಾದಾಗ sss

ಮಾತದು ಮರೆತೇ ಹೋಯಿತು!

ನೀ ಸಿಗದಾದಾಗsss

ಉಸಿರದು ನಿಂತೆ ಹೋಯಿತು!

        ಪ್ರಕಾಶ.ಬಿ.ಜಾಲಹಳಿ