ನೀ ಹೋದ ಮೇಲೆ
ಕವನ
ನೀ ಹೋದ ಮೇಲೆ ಗೆಳತಿ,
ಸುಟ್ಟು ಹೋಗುತಿಹುದು ನನ್ನ ಹೃದಯ ನೀ ಇಟ್ಟ ಬೆಂಕಿಗೆ,
ಆರಿಸಲು ಯಾರಿಲ್ಲ ನಿನ್ನ ಬಿಟ್ಟರೆ ಈ ಜಗತ್ತಿಗೆ......!!?
ಹೇಗೆ ಮರೆಯಲಿ ಗೆಳತಿ...........?
ಕನಸು ಕಾಣೋದು ಮರೆತರು ನಿನ್ನ ನೆನಪು ಮರೆಯೋಲ್ಲ........
ಉಸಿರು ನಿಂತು ಹೋದರು ನಿನ್ನ ಹೆಸರು ಹೋಗೊಲ್ಲ.......!!!!!!!
ಕಾಯುವೆ ನಾ ಗೆಳತಿ
ಜೀವನದ ಕೊನೆ ಕ್ಷಣದವರೆಗೂ.........
ಸತ್ತಂತಿರುವ ಈ ಜೀವ ಇರುವರೆಗೂ.......!!!!
Comments
ಉ: ನೀ ಹೋದ ಮೇಲೆ