ನೀ .., By hariprasadjer on Fri, 07/06/2012 - 16:33 ಕವನ ನೀ ಎಂದು ಇಲ್ಲಿಗೆ ಬರಬೇಡ, ಬಂದು ನೀ ಎನ್ನ ಕಾಡಬೇಡ, ಕಾಡಿ ನೀ ನನ್ನ ನೋಯಿಸಬೇಡ, ನೋಯಿಸಿ ನೀ ನನ್ನ ನರಳಿಸಬೇಡ, ನೀನಿಲ್ಲದೆ ನರಳಿರುವ ನನಗೆ, ಈಗೆ ನರಳುವುದು ಕಷ್ಟವಲ್ಲ, ಆದರೂ ನೀ ಬರಬೇಡ ಇಲ್ಲಿಗೆ, ಬಂದರೆ ನೀನೆಲ್ಲಿ ನನ್ನ ನೋಡಿ, ನರಳುವೆಯೋ ಎಂಬ ಭಯ ನನಗೆ !!!. Log in or register to post comments Comments Submitted by makara Sat, 07/07/2012 - 10:09 ಉ: ನೀ .., Log in or register to post comments Submitted by hariprasadjer Sun, 07/08/2012 - 10:31 In reply to ಉ: ನೀ .., by makara ಉ: ನೀ .., Log in or register to post comments
Submitted by hariprasadjer Sun, 07/08/2012 - 10:31 In reply to ಉ: ನೀ .., by makara ಉ: ನೀ .., Log in or register to post comments
Comments
ಉ: ನೀ ..,
In reply to ಉ: ನೀ .., by makara
ಉ: ನೀ ..,