ನೀ ..,

ನೀ ..,

ಕವನ

ನೀ ಎಂದು ಇಲ್ಲಿಗೆ ಬರಬೇಡ,

ಬಂದು ನೀ ಎನ್ನ ಕಾಡಬೇಡ,

ಕಾಡಿ ನೀ ನನ್ನ ನೋಯಿಸಬೇಡ,

ನೋಯಿಸಿ ನೀ ನನ್ನ ನರಳಿಸಬೇಡ,

ನೀನಿಲ್ಲದೆ ನರಳಿರುವ ನನಗೆ,

ಈಗೆ ನರಳುವುದು ಕಷ್ಟವಲ್ಲ,

ಆದರೂ ನೀ ಬರಬೇಡ ಇಲ್ಲಿಗೆ,

ಬಂದರೆ ನೀನೆಲ್ಲಿ ನನ್ನ ನೋಡಿ,

ನರಳುವೆಯೋ ಎಂಬ ಭಯ ನನಗೆ !!!.

Comments