ನುಡಿ By manjunath.dj94 on Wed, 07/02/2008 - 10:16 ಬರಹ ದಾಸರೆಂದರೆ ಪುರಂದರ ಹಾಗೆ ಕುಮಾರವ್ಯಾಸ ಹಾಡಿದರೆ ಕಲಿಯುಗ ದ್ವಾಪರದಲ್ಲಿ ವಚನಕಾರ ಚಿಂತನೆಯಲ್ಲಿ ಹೊಸ ಕಾವ್ಯಪಂಥ ರೂಡಿಸಿದ ಬೇಂದ್ರೆ/ ಮಲೆನಾಡಿಗೆಸೋತ ಕುವೆಂಪು ಅಂತೆ; ಕನ್ನಡ ಆಸಿ ಮಾಸ್ತಿಯವರು. ರಚನೆ:- ಮಂಜುನಾಥ.ಡಿ.ಜೆ