ನೂರು ಕನಸುಗಳು
ಬರಹ
ಕಾದು ನಿಂತಿಹುದು ನನಗಾಗಿ ನೂರು ಕನಸುಗಳು
ಕಣ್ಣು ಮುಳುಗಿದರೆ ಸಾಕೈಯಾ ಎಂದು ಅಳುತಿಹುದು
ಚಂದ ಮಾವ ತಂದ ಕನಸ್ಸು
ಇಂದು ಯಾಕೆ ನಮ್ಮಲ್ಲಿ ಮುನಿಸು
ಮುಂಜಾನೆ ಕಾಣೋ ಕಾತುರ
ಮುಸಂಜೆ ಹೋದ ಬೇಸರ
ನಿಂತಲ್ಲಿ ಮಾತಿಲ್ಲ
ಕನಸಿದ್ದು ನಿದಿರಿಲ್ಲ
ಕಾದು ನಿಂತಿಹುದು ನನಗಾಗಿ ನೂರು ಕನಸುಗಳು
ಕಣ್ಣು ಮುಳುಗಿದರೆ ಸಾಕೈಯಾ ಎಂದು ಅಳುತಿಹುದು
ಪ್ರೀತಿಯ ಪಯಣವು ಸಾಗಲಿ
ಎಂದಿಗೂ ಇತರ
ನೋವಿನ ಬೇಸರ ಬೇಡವೆ
ಇರಲಿ ನಮ್ಮಲ್ಲಿ ಈ ಅಂತರ
ಬರುಡಯಿತು ಮನವು
ಹಗುರಾಯಿತು ದಿನವು
ಕಾದು ನಿಂತಿಹುದು ನನಗಾಗಿ ನೂರು ಕನಸುಗಳು
ಕಣ್ಣು ಮುಳುಗಿದರೆ ಸಾಕೈಯಾ ಎಂದು ಅಳುತಿಹುದು