ನೆನ್ನೆ ನಡೆದ ಬ್ರೆಸಿಲ್ ವಿರುಧ್ದ ಜಪಾನ್ ಮ್ಯಾಚಿನಲ್ಲಿ, (೪-೧) ಭರ್ಜರಿ ಜಯ : ರೋನೋಲ್ಡೋ ಪುನಃ ಅಗ್ರಸ್ಥಾನದಲ್ಲಿ !
ವಿಶ್ವಕಪ್ ಫುಟ್ಬಾಲ್:
ಗುರುವಾರ ೨೨, ಜೂನ್, ೨೦೦೬ ರಂದು ಆಡಿದ ಪಂದ್ಯಗಳು:
೧. ಗ್ರುಪ್ ಇ' ಘಾನ ವಿರುಧ್ದ ಯು.ಎಸ್.ಎ (೨-೧) ಘಾನ ವಿಜಯಿಯಾಯಿತು.ಯುಎಸ್ ಕೋಚ್ ಬ್ರೂಸ್ ಅರೇನಾ, ಬೇಸರದಿಂದ ಹೊರಗೆ ನಡೆದರು.ಘಾನದ ಕಪ್ತಾನ್ ರನ್ನು ಡೆಸ್ಸಿಂಗ್ ರೂಂ ನಿಂದ ಹೊರಗೆ ಅಭಿನಂದಿಸಿದರು.
ಘಾನದ ಗೋಲ್ ಮಾಡಿದ ಆಟಗಾರರು:
ಹಮಿನು ದ್ರಾಮಾನಿ -೨೨,
ಸ್ಟೀಫನ್ ಅಪ್ಪಾಯ್ಯ-೪೭ (ಪೆನಾಲ್ಟಿ)
ಯು.ಎಸ್ ಎ, ಕಡೆ ಗೋಲ್ ಮಾಡಿದ ಆಟಗಾರರು:
ಕ್ಲಿಂಟ್ ಡೆಂಪ್ಸೆ-೪೩
೨. ಗ್ರುಪ್ ಇ'
ಚೆಕ್ ರಿಪಬ್ಲಿಕ್ ವಿರುಧ್ದ ಇಟಲಿ (೦-೨)ಇಟಲಿ ಗೆದ್ದಿದೆ.
ಇಟಲಿ ಯ ಗೋಲ್ ಮಾಡಿದ ಆಟಗಾರರು:
ಮಾರ್ಕೋ ಮಾತರಾಝಿ -೨೬
ಫಿಲಿಪ್ಸೋ ಇನ್ ಝಾಘಿ -೮೬
೩. ಗ್ರುಪ್ 'ಎಫ್'
ಕೃವೇಷಿಯ ವಿರುಧ್ದ ಆಷ್ಟ್ರೇಲಿಯಾ (೨-೨) ಡ್ರಾ ದಲ್ಲಿ ಅಂತ್ಯವಾಯಿತು.
ಕೃವೇಷಿಯ ಕಡೆ ಗೊಲ್ ಬಾರಿಸಿದವರು:
ದಾರಿ ಜೋಸರ್ನ್ -೨
ನಿಕೋ ಕೊವಾಚ್ -೫೬
ಆಷ್ಟ್ರೇಲಿಯ ಕಡೆ ಗೊಲ್ ಬಾರಿಸಿದವರು:
ಗ್ರೆಗ್ ಮೂರೆ -೩೮ (ಪೆನಾಲ್ಟಿ)
ಹ್ಯಾರಿ ಕೆವೆಲ್ -೭೮
ಬಿರುಸಿನ ಆಟದಲ್ಲಿ ಕೃವೇಷಿಯ ೪ ಹಳದಿ ಮತ್ತು ೨ ಕೆಂಪು ಕಾರ್ಡಗಳನ್ನು ಪಡೆದಿತ್ತು.ಆಷ್ಟ್ರೇಲಿಯ ೧ ಹಳದಿ,ಮತ್ತು ೧ ಕೆಂಪು ಕಾರ್ಡ.
೪. ಗ್ರುಪ್ 'ಎಫ್'
ಜಪಾನ್ ವಿರುಧ್ದ ಬ್ರೆಸಿಲ್ (೧-೪) ಬ್ರೆಸಿಲ್ ನ ಭರ್ಜರಿ ಗೆಲುವು.
ಜಪಾನ್ ಕಡೆ ಗೊಲ್ ಬಾರಿಸಿದವರು:
ಕೈಜಿ ತಮಡಾ -೩೩
ಬ್ರೆಸಿಲ್ ಕಡೆ ಗೊಲ್ ಬಾರಿಸಿದವರು:
ರೋನಾಲ್ಡೋ -೪೬
ಜುನಿನ್ ಹೊ ಪರ್ ನ್ಯಾಂಟು ಕ್ಯಾನೊ-೫೩
ಗಿಲ್ಬರ್ಟೋ -೫೯
ರೋನಾಲ್ಡೋ -೮೧
ನಿಜವಾಗಿಯೂ ಹೇಳಬೇಕೆಂದರೆ,ರೋನಾಲ್ಡೋ ಮ್ಯಾಡ್ರಿಡ್ ನ ಹುಡುಗ.ಅವನು ಜಪಾನಿನ ಮೇಲೆ ಆಡಿದ ಆಟದಲ್ಲಿ ಬಾರಿಸಿದ ೧೩ ಮತ್ತು ೧೪ ನೆ ಗೊಲಿನಿಂದ 'ಪೆಲೆ'ಗಿಂತ ಮುಂದೆ ನಡೆದರು.ಗರ್ಡ್ ಮ್ಯುಲರ್ ದಾಖಲೆಗೆ ಸರಿಸಮಾನರಾದರು ! ಬ್ರೆಸಿಲ್ ಗೆ ಅವರು ೪ ನೆ ಬಾರಿ ಆಡುತ್ತಿದ್ದು ೧೦೨ ಪಂದ್ಯದಲ್ಲಿ ೬೬ ಗೋಲ್ ಹೊಡೆದಿದ್ದಾರೆ. ಪೆಲೆ, ೧೧೪ ಆಟದಲ್ಲಿ ೯೫ ಗೋಲ್ ಬಾರಿಸಿದ್ದಾರೆ. "ಫೆನೊಮೆನಾನ್" ಎಂದು ಅಡ್ಡ ಹೆಸರು ಪಡೆದ ರೊನಾಲ್ಡೋ, ೧೯೯೬-೯೭ ಸಮಯದಲ್ಲಿ ಬಾರ್ಸೊಲೊನಾ ವಿರುಧ್ದ ಆಡಿ ೩೪ ಗೊಲ್ ಚಚ್ಚಿದ್ದಾರೆ.ಮುಂದೆ ಅವರು ಮಿಲಾನ್ ಟೀಮಿನಲ್ಲಿ ಸೇರಿಕೊಂಡರು.
ಶುಕ್ರವಾರ, ೨೩, ಜೂನ್, ೨೦೦೬ ರಂದು ಆಡಲಿರುವ ಆಟಗಳು:
ರಾ.೭-೩೦ ಸ್ಪೈನ್ ವಿರುಧ್ದ ಸೌದಿ ಅರೆಬಿಯ -ಗ್ರುಪ್ 'ಎಚ್'
ರಾ.೭-೩೦ ಉಕ್ರೇನ್ ವಿರುಧ್ದ ಟ್ಯುನಿಷಿಯ - ಗ್ರುಪ್ 'ಎಚ್'
ಮ.ರಾ.೧೨-೩೦ ಟೋಗೋ ವಿರುಧ್ದ ಫ್ರಾನ್ಸ್ ಗ್ರುಪ್ 'ಜಿ'
ಮ.ರಾ.೧೨-೩೦ ಸ್ವಿಸ್ ಝರ್ ಲ್ಯಾಂಡ್ ವಿರುಧ್ದ ಕೊರಿಯ - ಗ್ರುಪ್ 'ಜಿ'