ನೆರವು ಬೇಕಿದೆ!

ನೆರವು ಬೇಕಿದೆ!

Comments

ಬರಹ

ಸಂಪದಿಗರಲ್ಲಿ ವಿನಂತಿ!
ನಾನು ಸದ್ಯಕ್ಕೆ ಹೆಸರಾಂತ ಓಪನ್‌ ಸೋರ್ಸ್ ತಂತ್ರಾಂಶವಾದಂತಹ ಗಿಂಪ್(gimp) ಅನ್ನು ಕನ್ನಡಕ್ಕೆ ತರುವ ಕಾರ್ಯದಲ್ಲಿ ತೊಡಗಿದ್ದೇನೆ. ಅದರಲ್ಲಿ ಬಳಕೆಯಾಗುವ ಕೆಲವು ಚಿತ್ರಕಲೆ ಹಾಗು ಫೊಟೊಗ್ರಾಫಿಗೆ ಸಂಬಂಧಿಸಿದ ಪದಗಳ ಬಗೆಗೆ ನನಗೆ ಸರಿಯಾಗಿ ಅರಿವಿಲ್ಲ. ಅಂತಹ ಪದಗಳ ಪಟ್ಟಿಯನ್ನು ಇಲ್ಲಿ ನೀಡಿದ್ದೇನೆ. ದಯವಿಟ್ಟು ತಮ್ಮಲ್ಲಿ ಯಾರಿಗಾದರೂ ಇದರ ಬಗೆಗೆ ಮಾಹಿತಿ ಇದ್ದಲ್ಲಿ ಸೂಕ್ತ ಪದಗಳನ್ನು ಸೂಚಿಸಿ. ಅಂದ ಹಾಗೆ ಕೆಲವು ಪದಗಳಿಗೆ ನನಗೆ ತೋಚಿದ ಕನ್ನಡ ಪದಗಳನ್ನೂ ಸಹ ಬರೆದಿದ್ದೇನೆ. ಅದರ ಬಗೆಗೂ ನಿಮ್ಮ ಸಲಹೆಗಳನ್ನು ತಿಳಿಸಿ.
Path
Stroke
Threshold - ಮಿತಿ
smudge
shear
feather edges
antialiasing
Transformation Matrix
perspective transformation
Jitter
Brush Dynamics
guides
hue-saturation
saturationheal
free select - ಮುಕ್ತ ಆಯ್ಕೆ
eraser
dodge
burn
bucket fill
blend - ಹದಗೊಳಿಸು
interpreter
convolve
airbrush
crosshair
interpolation
canvas padding
color dithering
sample point
render stroke
colormap
indexed (ಬಳಕೆ :Convert the image to indexed colors)
desaturate
foreground extract
feather channel
fuzzy select
global buffer
bevel - ಇಳಿಜಾರು
anti erase
grain merge
grain extract
soft light
hard light
freehand
docks
distrorts
white balance (ಬಿಳಿ ಬಣ್ಣದ ಸಮತೋಲನ)
histogram
spike
anchor - ಲಂಗರು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet