ನೇರ್, ನೇರ

ನೇರ್, ನೇರ

Comments

ಬರಹ

ನೇರ್, ನೇರ=ನೆಟ್ಟಗೆ, ಸರಿಯಾದ, ಡೊಂಕಿಲ್ಲದ್ದು.

ಈ ಪದವನ್ನು ಪಡು ಮತ್ತು ಕೆಡು ಜೊತೆ ಬೞಸಿ ನೇರ್ಪಡು/ನೇರ್ವಡು=ದುರಸ್ತಿಯಾಗು ಎಂದು ಬೞಸಬಹುದು. ನೇರ್ಗೆಡು=ಹಾೞಾಗು (out of order, impair, to be impaired) ಅರ್ಥದಲ್ಲಿ ಬೞಸಬಹುದು.

ಆಗ ನೇರ್ಪಾಡು/ನೇರ್ವಾಡು=ದುರಸ್ತಿ ಎಂಬ ಪದವನ್ನು
ನೇರ್ಗೇಡು=state of being out of order, impair, state of being impaired ಅರ್ಥದಲ್ಲಿ ಬೞಸಬಹುದು. ಈ ವಿಷಯವಾಗಿ ಸಮಸ್ತ ಕನ್ನಡಿಗರ ಅಭಿಪ್ರಾಯ ಸಂಗ್ರಹಿಸಲಿಚ್ಛಿಸ ಬಯಸುತ್ತೇನೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet