ನೇಸರ‌ ‍‍‍‍ ನಿನ್ನಿಂದ ನನಗೆ ಬೇಸರ‌

ನೇಸರ‌ ‍‍‍‍ ನಿನ್ನಿಂದ ನನಗೆ ಬೇಸರ‌

ಕವನ

 ಬರೆದಿಹೆನು ಕಣ್ನಂಚಿನ  ನೊಟಗಳನು ಲೇಕನಿಯಾಗಿ

ತೆರೆದಿಹೆನು ಹೆಣ್ಮನಗಳ ನೊವುಗಳನು ಓದುಗರಿಗಾಗಿ

 

ಬಿಚ್ಹಿಡಲು ಆತುರ ಪ್ರೀತಿಯನು-ಆದರೆ 

ಮುಚ್ಹಿಡಲು ಬೇಸರ ಅದರ ನೊವುಗಳನು

ಕಾಯುತಿಹೆನು ನಿನಗಾಗಿ ನೆಸರ,

ನಿನ್ನಿಂದ ಪ್ರತೀ ದಿನವು  ನನಗೆ ಬೇಸರ  ---ಏಕೆಂದರೆ      

ನೀನು ಹಗಲುದಿಂಗಳು 

ನಾನು ಬೇಳದಿಂಗಳು,

 

ನಿನ್ನನು ಸೆರುವಾಸೆ ನನಗೆ

ನನಗಾಗಿ ಇಳಿದುಬಾ ನೀ  ದರೆಗೆ

ಅರ್ಪಿಸುವೆ  ನಾಗಲಿಂಗ ಮಾಲೆ ನಿನಗೆ 

 

ನೀನು ಹಗಲುದಿಂಗಳು

ನಾನು ಬೆಳದಿಂಗಳು

 

 

Comments