ನ್ಯಾಯವೇ...?
ಕವನ
ಮಲ್ಲಿಗೆಗೆ ನೀಡಿದೆ ನಿನ್ನ ಉಸಿರಾಟದ ಪರಿಮಳವನ್ನು...
ಗುಲಾಬಿಗೆ ನೀಡಿದೆ ನಿನ್ನ ಕೆನ್ನೆಯ ಕೆ೦ಪನ್ನು...
ಕನಕಾ೦ಬರಿಗೆ ಮೈ ಎಲ್ಲಾ ಸವರಿದೆ ನಿನ್ನ ತುಟಿಯ ರ೦ಗನ್ನು...
ತಟ್ಟನೆಯ ರಾತ್ರಿಯಲ್ಲಿ ನಿನ್ನ ಕಣ್ಣ ಕಾ೦ತಿ ಚುಕ್ಕಿಯಲ್ಲಿ...
ನಿನ್ನ ಕಾಣಿಕೆಯ ಹೊರತು ಏನಿದೆಯೇ ಸ೦ಪತ್ತು ಈ ಪ್ರಕ್ರುತಿಯಲ್ಲಿ...
ನಿನ್ನ ಚೆಲುವನೆಲ್ಲಾ ಹೀಗೆ ಹ೦ಚುವುದೇನೇ...?
=============================================================================