ಪದ್ಮಶ್ರೀ ಗೌರವ ಪಡೆದ ಈರ್ವರು "ನನ್ನೂರಿನವರೇ"
ಬರಹ
ಈ ಸಲ ಪದ್ಮಶ್ರೀ ಗೌರವ ಪಡೆದ ಈರ್ವರು ನನ್ನೂರಿನವರೇ ಅನ್ನುವುದೊಂದು ವಿಶೇಷ. ಮೊದಲನೆಯವರು ಬನ್ನಂಜೆ ಗೋವಿಂದಾಚಾರ್ಯ.
ಹೆಸರಿನಲ್ಲಿ ಬನ್ನಂಜೆ ಎಂದಿದ್ದರೂ ಇವರು ವಾಸವಾಗಿರುವುದು ಉಡುಪಿ ಹೊರವಲಯದ ಅಂಬಲಪಾಡಿಯಲ್ಲಿ. ಪ್ರವಚನಕಾರರಾಗಿ ಜನಪ್ರಿಯರಾಗಿರುವ ಬನ್ನಂಜೆಯವರು ವಿದ್ವಾಂಸರು,ವಿದ್ಯಾವಾಚಸ್ಪತಿ ಎಂಬ ಗೌರವಕ್ಕೆ ಪಾತ್ರರಾದವರು.
ಮತ್ತೊಬ್ಬರು ಬಿ ಆರ್ ಶೆಟ್ಟಿ.
ವಿದೇಶಕ್ಕೆ ತೆರಳುವ ಮೊದಲು ಎಪ್ಪತ್ತರ ದಶಕದಲ್ಲಿ ಉಡುಪಿಯಲ್ಲಿದ್ದಾಗ ಇವರಿದ್ದುದು ಅಂಬಲಪಾಡಿಯಲ್ಲಿ. ನಗರಸಭೆಯ ಉಪಾಧ್ಯಕ್ಷರಾಗಿದ್ದಾಗ ಅಂಬಲಪಾಡಿಯ ದೇವಸ್ಥಾನದ ಎದುರಿನ ರಸ್ತೆಗೆ ಡಾಮರೀಕರಣವನ್ನು ತಾವೇ ಮುತುವರ್ಜಿ ವಹಿಸಿ ಮಾಡಿಸಿದ್ದಾಗಿ,ಕಳೆದ ವರ್ಷ ಸಮಾರಂಭವೊಂದರಲ್ಲಿ ಹೇಳಿಕೊಂಡಿದ್ದರು.
ನಾನಿರುವುದೂ ಅಂಬಲಪಾಡಿಯಲ್ಲಿ. ಹಾಗಾಗಿ ನನಗೆ ಈ ಸಲದ ಗಣರಾಜ್ಯೋತ್ಸವದ ಸಂದರ್ಭದಲ್ಲಿನ ಪ್ರಶಸ್ತಿಗಳು ಕೋಡು ಮೂಡಿಸಿವೆ ;)
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಪದ್ಮಶ್ರೀ ಗೌರವ ಪಡೆದ ಈರ್ವರು "ನನ್ನೂರಿನವರೇ"
In reply to ಉ: ಪದ್ಮಶ್ರೀ ಗೌರವ ಪಡೆದ ಈರ್ವರು "ನನ್ನೂರಿನವರೇ" by kannadakanda
ಉ: ಪದ್ಮಶ್ರೀ ಗೌರವ ಪಡೆದ ಈರ್ವರು "ನನ್ನೂರಿನವರೇ"
ಉ: ಪದ್ಮಶ್ರೀ ಗೌರವ ಪಡೆದ ಈರ್ವರು "ನನ್ನೂರಿನವರೇ"
In reply to ಉ: ಪದ್ಮಶ್ರೀ ಗೌರವ ಪಡೆದ ಈರ್ವರು "ನನ್ನೂರಿನವರೇ" by savithasr
ಉ: ಪದ್ಮಶ್ರೀ ಗೌರವ ಪಡೆದ ಈರ್ವರು "ನನ್ನೂರಿನವರೇ"
ಉ: ಪದ್ಮಶ್ರೀ ಗೌರವ ಪಡೆದ ಈರ್ವರು "ನನ್ನೂರಿನವರೇ"
In reply to ಉ: ಪದ್ಮಶ್ರೀ ಗೌರವ ಪಡೆದ ಈರ್ವರು "ನನ್ನೂರಿನವರೇ" by asuhegde
ಉ: ಪದ್ಮಶ್ರೀ ಗೌರವ ಪಡೆದ ಈರ್ವರು "ನನ್ನೂರಿನವರೇ"
ಉ: ಪದ್ಮಶ್ರೀ ಗೌರವ ಪಡೆದ ಈರ್ವರು "ನನ್ನೂರಿನವರೇ"