ಪಪ್ಪು-ರೀ ಡಿಫಾಯ್ನಡ.-ಇದು jane tu ya jaane na ಚಿತ್ರದ ಹಾಡಿನ ಅನುವಾದ

ಪಪ್ಪು-ರೀ ಡಿಫಾಯ್ನಡ.-ಇದು jane tu ya jaane na ಚಿತ್ರದ ಹಾಡಿನ ಅನುವಾದ

ಬರಹ

ತಕದಿಮಿ ತಾನಾ, ತಕದಿಮಿತಾನ
ತಕದಿಮಿತಾನಾ ಹಾಂ ಓದಿ...

ಇವನು ರೂಪವಂತ,ಇವನು ಗುಣವಂತ
ಹಾಡುಗಾರ, ಸೊಗಸುಗಾರ,ಇವನು ಕಲೆಗಾರ

ಮಹೀಯ ಕಣ್ಣುಗಳು ಕಂದು ಬಣ್ಣ
ಮಹೀಯ ಗಲ್ಲ ಕೆಂಪು ಏಕೆ
ಮಹೀಯು ತಬಲಾ ಬಾರಿಸುತ್ತಾನೆ.
ಮಹೀಯು ಭಜನೆ ಮಾಡುತ್ತಾನೆ
ಆದರೆ ಮಹೀಗೆ ಹುಡುಗೀರು ಅಂದರೆ ಅಲರ್ಜೀ

ಸಾತ್ವಿಕ ಬದುಕಿನಲ್ಲಿ ನಂಬಿಕೆ
M.B.A.ಮುಗಿಸಿ ITCಯಲ್ಲಿ ಕೆಲಸ
ಊರು ಅಂದರೆ ಪಂಚಪ್ರಾಣ
ಗೆಳೆಯರಿಗೆ ಇವನೆಂದರೆ ಮಹಾಪ್ರಣ
ಆದರೂ ಮಹೀ ಕುಣಿಯಲಾರ
ಬಾಟಲಿ ಮುಂದೆ ಇಟ್ಟರೆ ಕುಡಿಯಲಾರ
ಇವನಿಗೆ ಹುಡಿಗಿಯರೆಂದರೆ ಅಲರ್ಜಿ.

(ನನ್ನ ಗೆಳೆಯ ಮಹೀಪತಿಯ ಕುರಿತು)
ರಾಜು ಬಾಡಗಿ(ಕನಸು)