ಪಿಯೂಸಿ ಪ್ರವರ...

ಪಿಯೂಸಿ ಪ್ರವರ...

ಕವನ

ಪೆಟ್ರೋಲು ಸಮರ
ಪೆನಕೊ೦ಡ ಅಮರ
ಅ೦ತೂ ನಮ್ ಕಾಗೇರಿ ಊದಿದ್ರು
ಪಿಯೂಸಿ ಪ್ರವರ.............

ಮತ್ತದೇ ವಿವರ
ಪರೀಕ್ಷೆಗಳ ನಿಟ್ಟಿನಲ್ಲಿ
"ಪುರುಷ ಪಾಮರ"......
ಮತ್ತೊಮ್ಮೆ ಹುಡುಗಿಯರ
ಮೇಲುಗೈ ಸ್ಥಾವರ

ನನ್ನೀ ಸಾಲುಗಳನ್ನು
ಕದಿಯುವವರ
sslc, puc ಗಳಲ್ಲಿ
rankuuu ಪಡೆದವರ
ಕನ್ನಡ ಮಾತನಾಡದ
topper ಹುಡುಗಿಯರ
ಕುರಿತು ಹೇಳುವೆ
ಇನ್ನೂ ಮುಗಿದಿಲ್ಲ
final ಸಮರ 
sslc puc by-heartuuu ಜ್ವರ
CET ಗೆಲ್ಲುವವನು
ನಮ್ Local ಕನ್ನಡದ ಕುವರ

.
.
.sathwik hande    

 

ಚಿತ್ರ್

Comments

Submitted by ಜಿ.ಹಾಲ್ಮಠ್ Wed, 07/31/2013 - 23:24

ಸಾತ್ವಿಕ್ ಹಂದೆಯವರೇ,  

"ಪಿಯೂಸಿ ಪ್ರವರ"

ಶೀರ್ಷಿಕೆಯ ಕವಿತೆ ಚೆನ್ನಾಗಿ ಮೂಡಿಬಂದಿದೆ.  ಅಭಿನಂದನೆಗಳು.

                                                ಗುರುರಾಜ್ ಹಾಲ್ಮಠ್