ಪುಟ್ಟಿಯ ಜೊತೆ ಸಂಭಾಷಣೆ

ಪುಟ್ಟಿಯ ಜೊತೆ ಸಂಭಾಷಣೆ

ಬರಹ

ಇದು ನೈಜ ಹಾಸ್ಯ ನಾನು ಊರಿಗೆ ಹೊದಾಗ್ಗೆ ನನ್ನ ನಾಲ್ಕು ವರ್ಷದ ಮಗಳ ಜೊತೆ ನಡೆದ ಸಂಭಾಷಣೆ

ನಾನು:ಪುಟ್ಟಾ....ಸರಿಯಾಗಿ ಸ್ಕೂಲಿಗೆ ಹೊಗುತ್ತಿದ್ದಿಯಾ?

ಪುಟ್ಟಿ:-ಹೂಂ ಅಪ್ಪಾ.

ನಾನು ಪುಟ್ಟಿಯ ತಲೆ ಸವರುತ್ತಾ ಹೆಳಿದೆ,ನೊಡಮ್ಮಾ ಪುಟ್ಟಿ ನೀನು ಸರಿಯಾಗಿ ಓದಿ ಶಾಲೆಯಲ್ಲಿ ಮುಂದೆ

ಇರಬೇಕು ಗೊತ್ತಾ?

ಪುಟ್ಟಿ:-ಹೂಂ ಅಪ್ಪಾಜಿ ಶಾಲೆಯಲ್ಲಿ ನಾನೇ ಮುಂದು, ಎತ್ತಲೊ ನೋಡುತ್ತಾ ಹೇಳಿದಳು ಪುಟ್ಟಿ.

ನಾನು:-ಹೌದಾ? very good?.

ಪುಟ್ಟಿ ಮುಂದುವರೆದು ಅವಳ ಅಕ್ಕನ ಕಡೆ ಬೆರಳು ತೊರಿಸುತ್ತಾ, ಬೇಕಾದರೆ ಅಕ್ಕನನ್ನೆ ಕೇಳು ಶಾಲೆಯಲ್ಲಿ ಮುಂದಿನ ಸಾಲಿನಲ್ಲಿಯೇ ನಾನು ಕುಳಿತುಕೋಳ್ಳುವದು ಎಂದೆಹೇಳುತ್ತಾ ಹೊರಗೆ ಓಡಿದಳು. 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet