ಪುಟ್ಟ ಕಂದನೆ ಹೆಣ್ಣೀಗೆ ಒಡವೆ!

ಪುಟ್ಟ ಕಂದನೆ ಹೆಣ್ಣೀಗೆ ಒಡವೆ!

ಕವನ

 

ಉದರಕ್ಕೆ ತುತ್ತು 
ಅಧರಕ್ಕೆ  ಮುತ್ತು 
ಇವೆರಡು ನನ್ನಿಂದ 
ಎಡೆಬಿಡದೆ ಪಡೆವೆ!
ತೊಟ್ಟೀಲ  ತುಂಬುವ 
ಪುಟ್ಟ ಕಂದನೆ ಹೆಣ್ಣೀಗೆ  ಒಡವೆ!
ಹೇಳೀಗ ಗೆಳೆಯಾ 
ನೀನದನ ನನಗೆ 
ಎಂದೀಗೆ ಕೊಡುವೆ?!
-ಮಾಲು