ಪುಟ್ಟ ಗುಡಿಸಲಿಗೆ ನಾನು ಭಾಸು! ಸಂಪಾದನೆ ಒಂದಷ್ಟು ಕಾಸು! ಜೋತೆಗೊಂದು ಕೂಸು!

ಪುಟ್ಟ ಗುಡಿಸಲಿಗೆ ನಾನು ಭಾಸು! ಸಂಪಾದನೆ ಒಂದಷ್ಟು ಕಾಸು! ಜೋತೆಗೊಂದು ಕೂಸು!

ಕವನ

ಕಳಚಿಟ್ಟ ಬೋಗಿಯಂತೆ

ಕೂತಲ್ಲೆ ಕೂತಿರುವೆ

ಹುಡೂಕುತ್ತ‌

ಕತ್ತಲಲ್ಲಿ ನನ್ನನೆತ್ತವಳ‌

 

ಭೊಗಿಗೆರಡೆ ಕಂಬಿಗಳು

ಮುಂದೆಹೊದರೆ

ಹಿಂದಿರುಗಲೇಬೇಕು,

ಮುಂದೆಕರೆದೊಯ್ಯುವರಿಲ್ಲಾ

ಹಿಂದೆ ಕಳಿಸಿಕೊಡುವರಿಲ್ಲಾ

ತೊಚದಂತಾಗಿ 

ತಡಕಾಡುತ್ತಿರುವೆ 

ನನ್ನನೆತ್ತವಳ‌,

 

ಕಳಚಿಟ್ಟ ಬೊಗಿಯೆಂದು 

ಅತ್ತುವರೂ ಹೆಚ್ಚು

ಇಳಿಯುವರೂ ಹೆಚ್ಚು,

ಅವರಿಗೆ ಹಣವಿಲ್ಲದ ಪ್ರಯಾಣ‌

ನನಗೆ ಅನ್ನವಿಲ್ಲದ ಪ್ರಯಾಣ,

ಊರೂರು ತಿರುಗುವಾಸೆ

ಪ್ರಾಯದ ಭಾರ ಹೊತ್ತು

ತಡಕಾಡುತಿರುವೆ

ಕರೆದೊಯ್ಯಲು

ನನ್ನನೆತ್ತವಳ‌,

 

ಬಡವನಿಗೊಂದು ಭಾಗ್ಯ ಬಂದಂತೆ

ಕೈ ಹಿಡಿದು ಕರೆದಂತಾಯಿತು,

ಮುಂದೆಸಾಗಿದೆ

ನನ್ನೆರಡು ಕಂಬಿಗಳ ಮೆಲೆ,

ಬಹುದೂರ ಸಾಗುವಾಸೆ ನನಗೆ

ಕಂಬಿಗಳೆ ಅಂತ್ಯವಾದವು ಕೊನೆಗೆ,

ಮತ್ತಲ್ಲೇ ಕೂತಿರುವೆ

ಹುಡುಕುತ್ತಾ ಕತ್ತಲಲ್ಲಿ

ನನ್ನನೆತ್ತವಳ‌

ನನ್ನನೆತ್ತವಳ‌.

 

          ಪುಟ್ಟ  ಗುಡಿಸಲಿಗೆ ನಾನು ಭಾಸು!  

ಸಂಪಾದನೆ ಒಂದಷ್ಟು ಕಾಸು! ಜೋತೆಗೊಂದು ಕೂಸು.

 

Comments

ದನ್ಯವಾದಗಳು ಸರ್

,,,,ನಾನಗಿರುವ ಕೊರತೆಯೆಂದರೆ ಇದೊಂದೆ

  ಅದಕ್ಕೆ ಎನು ಮಾಡುವುದೊ,,,, ಗೊತ್ತಾಗುತ್ತಿಲ್ಲಾ,

ಓಮ್ಮೊಮ್ಮೆ  ಬರೆದ ಕವನವನ್ನು 

ಯಾರಾದರು ನಿಪುಣರಿಗೆ ತೊರಿಸುವೆಂದರೆ!

ಇವನಿಗೆ ಬೆರೆ ಕೆಲಸವೆಲ್ಲವೆಂದು ಹಾಸ್ಯ ವ್ಯಕ್ತಪಡಿಸುತ್ತಾರೆ,

ಅದಕ್ಕಾಗಿಯೆ,

ತೋಚಿದಂತೆ ಗೀಚುತ್ತೆನೆ

ಕೆಲವೊಮ್ಮೆ ಮುಜುಗರವು ಆಗಿದೆ.

ದನ್ಯವಾದಗಳು ಸರ್ ,,,,ನನಗಿರುವ ಕೊರತೆಯೆಂದರೆ ಇದೊಂದೆ   ಅದಕ್ಕೆ ಎನು ಮಾಡುವುದೊ,,,, ಗೊತ್ತಾಗುತ್ತಿಲ್ಲಾ, ಓಮ್ಮೊಮ್ಮೆ  ಬರೆದ ಕವನವನ್ನು  ಯಾರಾದರು ನಿಪುಣರಿಗೆ ತೊರಿಸುವೆಂದರೆ! ಇವನಿಗೆ ಬೆರೆ ಕೆಲಸವೆಲ್ಲವೆಂದು ಹಾಸ್ಯ ವ್ಯಕ್ತಪಡಿಸುತ್ತಾರೆ, ಅದಕ್ಕಾಗಿಯೆ, ತೋಚಿದಂತೆ ಗೀಚುತ್ತೆನೆ ಕೆಲವೊಮ್ಮೆ ಮುಜುಗರವು ಆಗಿದೆ.

ಮೊದಲನೆಯದರಲ್ಲಿ ತಪ್ಪಾಗಿದೆ ನಾನಗಿರುವ ‍; ನನಗಿರುವ‌

Submitted by sri.ja.huddar Mon, 02/17/2014 - 12:47

ಪ್ರಯತ್ನ ಒಳ್ಳೆಯದೇ. ಆದರೆ ಕಾಗುಣಿತ ದೋಷಗಳನ್ನು ದೂರ ಮಾಡಿಕೊಳ್ಳಿ. ಇದಕ್ಕಾಗಿ ನೀವು ಬೇರೆಯವರ ಸಲಹೆ ಪಡೆಯುವದಕ್ಕಿಂತಾ ಅಂಕಲಪಿ ಮೊರೆ ಹೋಗುವುದೇ ಲೇಸು. ಅಪಾಥಱ ಮಾಡಿಕೊಳ್ಳಬೇಡಿ.

ದನ್ಯವಾದಗಳು ಸರ್

ಆದರೆ ನೀವು ಹೆಳಿದ್ದು  " ಅಂಕಲಪಿ" ನನಗೆ ಅರ್ತವಾಗಲಿಲ್ಲ‌,

ಇಗಿರುವಾಗ ಅಪಾರ್ಥವೆಗಾಗುವುದು ಸರ್, ದಯವಿಟ್ಟು ತಿಳಿಸಿಕೊಡಿ